Shriniketana School

In this age of rough and tough competition modern children must be well equipped with an education that enables them to face the challenges properly. For this they must be

Dhanyo Grahastashrama

ಧನ್ಯೋ ಗೃಹಸ್ಥಾಶ್ರಮ (ದಂಪತಿ ಸಮಾವೇಶ) : ಸಮಾಜದಲ್ಲಿ ಹೆಚ್ಚುತ್ತಿರುವ ಸ್ತ್ರೀ ಭ್ರೂಣಹತ್ಯೆ ಹಾಗೂ ಅದರ ಪರಿಣಾಮವಾಗಿ ಉಂಟಾಗುತ್ತಿರುವ ಸ್ತ್ರೀ – ಪುರುಷರ ಅನುಪಾತದಲ್ಲಿನ ತೀವ್ರ ವ್ಯತ್ಯಾಸ ವನ್ನು ತಡೆಗಟ್ಟಲು  ಹಾಗೂ ಸ್ವಸ್ಥ ಸಮಾಜ ನಿರ್ಮಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ

Vyasana Mukta Samaja

ವ್ಯಸನಮುಕ್ತ ಸಮಾಜ ಕಾರ್ಯಕ್ರಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಪಾನ, ಧೂಮಪಾನ, ಮಾದಕ ದ್ರವ್ಯಗಳ ಸೇವನೆ, ತಂಬಾಕು – ಗುಟಕಾ ಸೇವನೆ,  ಮುಂತಾದ ವ್ಯಸನಗಳ ವೈದ್ಯಕೀಯ-ವೈಜ್ಞಾನಿಕ ವಿಶ್ಲೇಷಣೆ ಹಾಗೂ ಅವುಗಳ ದುಷ್ಪರಿಣಾಮಗಳ ಪರಿಕಲ್ಪನೆ ಉಂಟುಮಾಡುವ ಉದ್ದೇಶದಿಂದ ೧೯೯೭ರಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಪ್ರಾರಂಭದಲ್ಲಿ ವೈದ್ಯರು

Kumari Samskriti Shibira

ಕುಮಾರಿ ಸಂಸ್ಕೃತಿ ಶಿಬಿರ ನಮ್ಮ ಇಂದಿನ ಶಿಕ್ಷಣ ಪದ್ಧತಿ ಪಾರಂಪರಿಕ ಜ್ಞಾನ, ಅನುಭವ, ಆಚರಣೆಗಳಿಂದ ತುಂಬ ದೂರವಿದೆ. ಪಾರಂಪರಿಕ ಆಚರಣೆಗಳು ನೀಡುತ್ತಿದ್ದ ಭಾವನಾತ್ಮಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಮೂಲ ತಳಹದಿಯನ್ನು ಹೆಣ್ಣು ಮಕ್ಕಳಿಗೆ ರಚನಾತ್ಮಕವಾಗಿ ನೀಡುವ ಹಿನ್ನೆಲೆಯಲ್ಲಿ ೨೦೦೦ನೇ ಇಸವಿಯಲ್ಲಿ “ಕುಮಾರಿ

Jeevana Shikshana Adhyayana Shibira

ಜೀವನ ಶಿಕ್ಷಣ ಅಧ್ಯಯನ ಶಿಬಿರ ಉಪನಯನವಾದ ವಟುಗಳಿಗೆ ಬೇಸಿಗೆಯ ರಜಾ ಅವಧಿಯಲ್ಲಿ ಯೋಗ, ಪ್ರಾಣಾಯಾಮ ಮುಂತಾದವುಗಳ ಜೊತೆಯಲ್ಲಿ ಮೂರು ವರ್ಷಗಳಲ್ಲಿ ಸಂಧ್ಯಾವಂದನೆ, ದೇವಪೂಜೆ, ಹಾಗೂ ಇನ್ನಿತರ ವೇದಮಂತ್ರಗಳನ್ನು ಗುರುಕುಲ ಮಾದರಿಯಲ್ಲಿ ಕಲಿಸುವುದು ಈ ಶಿಬಿರದ ಉದ್ದೇಶ.  ೧೯೯೩ರಲ್ಲಿ ಪ್ರಾರಂಭಿಸಲ್ಪಟ್ಟ ಈ ಶಿಬಿರ

History Conference

ಇತಿಹಾಸ ಸಮ್ಮೆಳನ ಸ್ವರ್ಣವಲ್ಲೀ ಮಠದಲ್ಲಿ ವಿಚಾರ ಸಂಕಿರಣಗಳು, ವಿದ್ವದ್ಗೋಷ್ಠಿಗಳು, ವಿವಿಧಬಗೆಯ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿವೆ. ವಿದ್ವಾಂಸರು, ಸಾಹಿತಿಗಳು, ಕಲಾವಿದರ ಬಗೆಗೆ ಅಪಾರ ಗೌರವ ಶ್ರದ್ಧೆಯುಳ್ಳ ಈ ಮಹಾಸಂಸ್ಥಾನ ಅವಿಸ್ಮರಣೀಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ. ಸ್ವರ್ಣವಲ್ಲೀ ಮಹಾಸಂಸ್ಥಾನದ  ಆಶ್ರಯದಲ್ಲಿ ಕರ್ಣಾಟಕ ಇತಿಹಾಸ

Others

SHRIMATA SHISHUVIHARA, HALSANALLI   This is a nursery run by Gramabhyudaya at Halasanalli village near Sirsi Town. SHRIDEVI SHIKSHANA SAMSTHE HULEKAL (R.) :   This is an educational institution working

Swarnavalli Prabha

“ಸ್ವರ್ಣವಲ್ಲೀ ಪ್ರಭಾ” ಧರ್ಮ, ನೀತಿ, ಜ್ಞಾನ ಪ್ರಸಾರದ ಮಾಸಿಕಪತ್ರಿಕೆ. ಇದು ಹದಿನಾರು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ. ಈ ಪತ್ರಿಕೆಯ ಮೂಲಕ ಭಾರತೀಯ ಅಧ್ಯಾತ್ಮವಿದ್ಯೆ ಸಂಸ್ಕೃತಿ, ಸಂಸ್ಕಾರಗಳ ಬಗೆಗೆ ಜನತೆಗೆ ತಿಳಿಸಿ ಕೊಡುವುದರ ಜೊತೆಗೆ ಸ್ವರ್ಣವಲ್ಲೀ ಮಠದ ಕಾರ್ಯಕಲಾಪಗಳನ್ನು ಅರ್ಥಪೂರ್ಣವಾಗಿ ವಿದಿತ ಪಡಿಸಲಾಗುತ್ತದೆ.

Bhagavadpada Prakashana

ಪುಸ್ತಕಪ್ರಕಾಶನ ಕಾರ್ಯದಲ್ಲೂ ಸ್ವರ್ಣವಲ್ಲೀ ಮಠವು ಮಹತ್ತ್ವದ ಕಾರ್ಯ ಮಾಡುತ್ತಿದೆ.”ಪುಸ್ತಕಗಳು ಜನತೆಯನ್ನಾಳುತ್ತವೆ” ಎಂಬ ಪ್ರಸಿದ್ಧವಾದ ಮಾತು ಇದೆ. ಪ್ರಪಂಚದಲ್ಲಿ ಧರ್ಮ ,ಸಂಸ್ಕೃತಿ, ಸಾಹಿತ್ಯಪ್ರಸಾರದಲ್ಲಿ ಪುಸ್ತಕಗಳ ಪಾತ್ರ ಅದ್ವಿತೀಯವಾದದ್ದು.”ಶ್ರೀ ಸರ್ವಜ್ಞೇಂದ್ರ ಸರಸ್ವತಿಗಳ” ಕಾಲದಲ್ಲೇ ಪುಸ್ತಕ ಪ್ರಕಟಣೆಯ ಕಾರ್ಯ ಆರಂಭಗೊಂಡಿದೆ.1934 ರಷ್ಟು ಹಿಂದೆಯೇ “ಬೋಧಾಯನೀಯ ನಿತ್ಯಕರ್ಮ”ಪ್ರಕಟಗೊಂಡಿದೆ.

Swananda Ashrama

This is located in Bangalore and is devoted to generate and propagate Shraddha & Bhakti to the God, Ganapati. Please visit www.swananda.org for more details.