ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 5

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅರ್ಜುನ ಉವಾಚ ಗುರೂನಹತ್ವಾಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ | ಹತ್ವಾರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ || ಅದಕ್ಕಾಗಿ ಈ  ಮಹಾನುಭಾವರಾದ ಗುರುಜನರನ್ನು ಕೊಲ್ಲದೆ, ನಾನು ಈ ಲೋಕದಲ್ಲಿ ಭಿಕ್ಷೆಬೇಡಿ ತಿನ್ನುವುದು ಶ್ರೇಯಸ್ಕರವೆಂದು

ದಿನಕ್ಕೊಂದು ಸುಭಾಷಿತ-777

ಪಿಪೀಲಿಕಾರ್ಜಿತಂ ಧಾನ್ಯಂ ಮಕ್ಷಿಕಾಸಂಚಿತಂ ಮಧು | ಲುಬ್ಧೇನ ಸಂಚಿತಂ ದ್ರವ್ಯಂ ಸಮೂಲಂ ಚ ವಿನಶ್ಯತಿ || -ಸುಭಾಷಿತರತ್ನಭಾಂಡಾಗಾರ ಇರುವೆಗಳು ಕೂಡಿಟ್ಟ ಧಾನ್ಯ, ಜೇನ್ನೊಣಗಳು ಕೂಡಿಟ್ಟ ಜೇನುತುಪ್ಪ, ಜಿಪುಣನು ಕೂಡಿಟ್ಟ ಹಣ- ಇವೆಲ್ಲವೂ ಬುಡಸಹಿತ ನಾಶಹೊಂದುತ್ತವೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

23-11-2017  ನಿತ್ಯಪಂಚಾಂಗ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ: ಹೇಮಲಂಬ(ಬಿ) ಅಯನ:  ದಕ್ಷಿಣಾಯಣ ಋತು:  ಹೇಮಂತ ಸೌರಮಾಸ: ವೃಶ್ಚಿಕ – 07 ಚ,ಮಾಸ: ಮಾರ್ಗಶಿರ ಪಕ್ಷ: ಶುಕ್ಲ ತಿಥಿ: ಪಂಚಮಿ 05:35am ಚಂದ್ರನಕ್ಷತ್ರ : ಪೂರ್ವಾಷಾಢ 06:59am ರವಿನಕ್ಷತ್ರ:ಅನುರಾಧ ಯೋಗ: ಗಂಡ ಕರಣ: ಬವ

ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 4

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅರ್ಜುನ ಉವಾಚ ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ | ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ || ಅರ್ಜುನನು ಹೇಳಿದನು- ಹೇ ಮಧುಸೂದನ ! ಯುದ್ಧದಲ್ಲಿ ನಾನು ಭೀಷ್ಮಪಿತಾಮಹರ ಮತ್ತು ದ್ರೋಣಾಚಾರ್ಯರ ವಿರುದ್ಧ ಬಾಣಗಳಿಂದ ಹೇಗೆ

ದಿನಕ್ಕೊಂದು ಸುಭಾಷಿತ-776

ಮೂರ್ಖೇಣ ಸಹ ಸಂಯೋಗಃ ವಿಷಾದಪಿ ಸುದುರ್ಜರಃ: | ವಿಜ್ಞೇನ(ವಿದುಷಾ) ಸಹ ಸಂಯೋಗಃ ಸುಧಾರಸಸಮಃ ಸ್ಮೃತಃ ||   -ದೇವೀಭಾಗವತ, ೧-೬-೫ ಮೂರ್ಖನ ಸಹವಾಸ ವಿಷಕ್ಕಿಂತ ವಿಷಮವಾದದ್ದು. ವಿದ್ವಾಂಸನ ಸಹವಾಸ ಅಮೃತರಸಕ್ಕೆ ಸಮಾನವಾದದ್ದು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

22-11-2017 ನಿತ್ಯಪಂಚಾಂಗ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ: ಹೇಮಲಂಬ(ಬಿ) ಅಯನ:  ದಕ್ಷಿಣಾಯಣ ಋತು:  ಹೇಮಂತ ಸೌರಮಾಸ: ವೃಶ್ಚಿಕ – 06 ಚ,ಮಾಸ: ಮಾರ್ಗಶಿರ ಪಕ್ಷ: ಶುಕ್ಲ ತಿಥಿ: ಚತುರ್ಥಿ 02:55am ಚಂದ್ರನಕ್ಷತ್ರ: ಪೂರ್ವಾಷಾಢ 06:41am (ಮ.ಬೆ) ರವಿನಕ್ಷತ್ರ :ಅನುರಾಧ ಯೋಗ: ಶೂಲ ಕರಣ:

ಶ್ರೀ ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 4

ಪರಮಾತ್ಮನೇ ನಮಃ ಶ್ರೀಮದ್ಬಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅರ್ಜುನ ಉವಾಚ ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ | ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ || ಅರ್ಜುನನು ಹೇಳಿದನು-ಹೇ ಮಧುಸೂದನ ! ಯದ್ಧದಲ್ಲಿ ನಾನು ಭೀಷ್ಮಪಿತಾಮಹರ ಮತ್ತು ದ್ರೋಣಾಚಾರ್ಯರ ವಿರುದ್ಧ ಬಾಣಗಳಿಂದ ಹೇಗೆ ಯುದ್ಧ

ದಿನಕ್ಕೊಂದು ಸುಭಾಷಿತ-775

ಇಂದ್ರಿಯೈರ್ವಿಷಯಾಕೃಷ್ಟೈಃ ಆಕ್ಷಿಪ್ತಂ ಧ್ಯಾಯತಾಂ ಮನಃ | ಚೇತನಾಂ ಹರತೇ ಬುದ್ದೇಃ ಸ್ತಮಬಸ್ತೋಯಮಿವ ಹ್ರದಾತ್ || ಭಾಗವತ, ೪-೨೨-೩೦ ವಿಷಯಸುಖಗಳ ಆಕರ್ಷಣೆಗೊಳಪಟ್ಟ ಇಂದ್ರಿಯಗಳಿಂದ ಧ್ಯಾನಮಾಡುವವರ ಮನಸ್ಸು ಚಂಚಲವಾಗುತ್ತದೆ. ಮಾತ್ರವಲ್ಲ ಆ ಮನಸ್ಸು ಜೊಂಡುಹುಲ್ಲು ಮಡುವಿನಿಂದ(ಕೆರೆಯಿಂದ) ನೀರನ್ನು ಹೀರುವಂತೆ ಬುದ್ಧಿಯ ಚೈತನ್ಯ ಶಕ್ತಿಯನ್ನು ಅಪಹರಿಸುತ್ತದೆ.

21-11-2017  ನಿತ್ಯಪಂಚಾಂಗ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 05 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ತದಿಗೆ 12:12am ಚಂದ್ರನಕ್ಷತ್ರ: ಮೂಲ 03:51am ರವಿನಕ್ಷತ್ರ

                 ಇದೇ ನವೆಂಬರ ದಿನಾಂಕ ೨೨ಬುಧವಾರದಂದು ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಪರಮ ಗುರುಗಳಾದ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಸ್ವಾಮಿಗಳವರ ಆರಾಧನೆ ತನ್ನಿಮಿತ್ತ ಈ ಲೇಖನ. “ನಮತುಃ ಪರದೈವತಮ್” ತಾಯಿಗಿಂತ ಮಿಗಲಾದ ದೇವರಿಲ್ಲ