ಪಾತ್ರಾಪಾತ್ರವಿವೇಕೊsಸ್ತಿ ಧೇನುಪನ್ನಗಯೋರಿವ| ತೃಣಾತ್ಸಂಜಾಯತೇ ಕ್ಷೀರಂ ಕ್ಷೀರಾತ್ಸಂಜಾಯತೇ ವಿಷಮ್|| -ಸುಭಾಷಿತರತ್ನಭಾಂಡಾಗಾರ ಸತ್ಪಾತ್ರರಿಗೂ, ಅಪಾತ್ರರಿಗೂ ವೈಲಕ್ಷಣ್ಯ(ಭೇದ) ಇದ್ದೇ ಇದೆ. ಹೇಗೆಂದರೆ ಹುಸು ಮತ್ತು ಹಾವಿನ ನಡುವೆ ಇರುವಂತೆ. ಹಸುವಿಗೆ ಹಲ್ಲನ್ನು ನೀಡಿ(ದಾನಮಾಡಿ)ದರೂ ಹಾಲು ದೊರೆಯುತ್ತದೆ. ಹಾವಿಗೆ ಹಾಲನ್ನು ನೀಡಿ(ದಾನಮಾಡಿ)ದರೂ ವಿಷವೇ ಸಿಗುತ್ತದೆ. ಹಾಗಾಗಿ ದಾನಮಾಡುವಾಗ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 11 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ಅಷ್ಟಮಿ 11:03am ಚಂದ್ರನಕ್ಷತ್ರ : ಶತಭಿಷ 04:37pm

ಪ್ರಿಯೇ ನಾತಿಭೃಶಂ ಹೃಷ್ಯೇತ್ ಅಪ್ರಿಯೇ ನ ಚ ಸಂಜ್ವರೇತ್ | ನ ಮುಹ್ಯೇದರ್ಥಚ್ಛಿದ್ರೇಷು ನ ಚ ಧರ್ಮಂ ಪರಿತ್ಯಜೇತ್ || -ಮಹಾಭಾರತ ವನ, ೨೦೭-೪೩ ಪ್ರಿಯವಾದದ್ದು ಘಟಿಸಿದಾಗ ಅತಿಯಾಗಿ ಸಂತೋಷಪಡಬಾರದು. ಅಪ್ರಿಯವು ಒದಗಿದಾಗ ಬಹಳ ಖಿನ್ನವಾಗಬಾರದು. ಹಣದ ಮುಗ್ಗಟ್ಟು ಒದಗಿದಾಗ ಬುದ್ಧಿಯನ್ನು

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 10 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ಸಪ್ತಮಿ 09:51am ಚಂದ್ರನಕ್ಷತ್ರ : ಧನಿಷ್ಠ 03:04pm

ಪಠಕಾಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರ ಚಿಂತಕಾಃ | ಸರ್ವೇ ವ್ಯಸನಿನೋ ಮೂರ್ಖಾಃ ಯಃ ಕ್ರಿಯಾವಾನ್ ಸ ಪಂಡಿತಃ || -ಮಹಾಭಾರತ, ವನ,೩೧೩-೧೧೦ ಓದುವವರು, ಓದಿಸುವವರು ಮತ್ತು ಶಾಸ್ತ್ರ ವಿಷಯಗಳನ್ನು ಚಿಂತನೆಯನ್ನು ಮಾಡುವ ಇತರರು,  ಶಾಸ್ತ್ರ ಹೇಳಿದ್ದನ್ನು ಸ್ವತಃ ಅನುಷ್ಠಾನ ಮಾಡದೇ,

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 09 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ಷಷ್ಠಿ 07:58am ಚಂದ್ರನಕ್ಷತ್ರ : ಶ್ರವಣ 12:49pm

ಯೋಗಪ್ರಕಾಶಿಕೆ 153 ಚಿತ್ತವೇ ಆತ್ಮವಲ್ಲ

                           ಪುರುಷನು ಸ್ವಪ್ರಕಾಶನು ಮತ್ತು ಪರಿಣಾಮ (ಬದಲಾವಣೆ) ಇಲ್ಲದವನು. ಚಿತ್ತವು ಜಡವಾದ್ದರಿಂದ ಸ್ವಯಂಪ್ರಕಾಶವಲ್ಲ. ಅಲ್ಲದೇ ಅದು ಪರಿಣಾಮವುಳ್ಳದ್ದು. ಹೀಗೆ ಪುರುಷನಿಗೂ ಮತ್ತು ಚಿತ್ತಕ್ಕೂ ಅಂತರವಿದ್ದು,

ಪರಾನ್ನಂ ಚ ಪರಸ್ವಂ ಚ ಪರಶಯ್ಯಾ ಪರಸ್ತ್ರಿಯಃ | ಪರವೇಶ್ಮನಿ ವಾಸಶ್ಚ ಶಕ್ರಸ್ಯಾಪಿ ಶ್ರಿಯಂ ಹರೇತ್ || -ಗರುಡಪುರಾಣ,೧-೧೧೫-೫ ಪರಾನ್ನ, ಪರಧನ, ಪರರಹಾಸಿಗೆ,ಪರಸ್ತ್ರೀ, ಪರಗೃಹವಾಸ- ಇವು ದೇವೇಂದ್ರನ ಸಂಪತ್ತನ್ನೂ ಸಹ ನಾಶಮಾಡಬಲ್ಲವು. (ಸಂಗ್ರಹ: ಶ್ರೀ ಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 08 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ಷಷ್ಠಿ 06:41am (ಮ.ಬೆ) ಚಂದ್ರನಕ್ಷತ್ರ : ಉತ್ತರಾಷಾಢ

                         ಶ್ರೀ ಸರ್ವಜ್ಞೇಂದ್ರರ ವ್ಯಕ್ತಿತ್ವ, ಅವರ ನೆಡೆ ಎಲ್ಲವೂ ಉತ್ತಮ ಪ್ರೇರಣೆಯನ್ನು ನೀಡುತ್ತವೆ. ಅವರ ಮುಖಮುದ್ರೆ, ಧ್ವನಿ, ನಡಿಗೆ ಮುಂತಾದ ಶಾರೀರಿಕ ಲಕ್ಷಣಗಳು ಅವರೊಬ್ಬ ಮಹಾಪುರುಷರೆಂಬುದನ್ನು