ತ್ವದ್ಯಾತ್ರಯಾ ವ್ಯಾಪಕತಾ ಹತಾ ತೇ| ಸ್ತುತ್ಯಾ ಮಯಾ ವಾಕ್ಪರತಾ ಹತಾ ತೇ| ಧ್ಯಾನೇನ ಚೇತಃಪರತಾ ಹತಾ ತೇ| ಕ್ಷಮಸ್ವ ನಿತ್ಯಂ ತ್ರಿವಿಧಾಪರಾಧಮ್|| ನಿನ್ನ ದರ್ಶನಕ್ಕಾಗಿ ನಾನು ಮಾಡಿದ ಯಾತ್ರೆಯಿಂದ ನಿನ್ನ ಸರ್ವವ್ಯಾಪಕತ್ವವು ನನ್ನಿಂದ ನಾಶವಾಯಿತು.(ಗ್ರಹಿಸಲ್ಪಡಲಿಲ್ಲ.) ನಿನ್ನನ್ನು ಸ್ತುತಿಸಲು ತೊಡಗಿದೆ. ಆವಾಗ ನಾಲಿಗೆಯಲ್ಲಿ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 16 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ಚತುರ್ದಶಿ 12:58am ಚಂದ್ರನಕ್ಷತ್ರ : ಭರಣಿ 22:07pm

ಯಃ ಸ್ವಭಾವೋ ಹಿ ಯಸ್ಯಾಸ್ತಿ ಸ ನಿತ್ಯಂ ದುರತಿಕ್ರಮಃ | ಶ್ವಾ ಯದಿ ಕ್ರಿಯತೇ ರಾಜಾ ಸ ಕಿಂ ನಾಶ್ನಾತ್ಯುಪಾನಹಮ್ || -ಸಮಯೋಚಿತ ಪದ್ಯರತ್ನಮಾಲಿಕಾ ಯಾವುದು ಯಾರಿಗೆ ಹುಟ್ಟು ಸ್ವಭಾವವಾಗಿದೆಯೋ ಅದನ್ನು ಅವರು ಎಂದಿಗೂ ಮೀರಿ ನೆಡೆಯಲಾರರು. ನಾಯಿಯನ್ನು ರಾಜನನ್ನಾಗಿ ಮಾಡಿದರೆ,ಅದು

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 15 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ದ್ವಾದಶಿ  07:13am ತ್ರಯೋದಶಿ 9:07pm ಚಂದ್ರನಕ್ಷತ್ರ :

ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕದಂಶನಮ್ | ತನ್ಮಧ್ಯೇ ಭೂತಸಂಚಾರಃ ಯದ್ವಾ ತದ್ವಾ ಭವಿಷ್ಯತಿ || -ಸಮಯೋಚಿತಪದ್ಯಮಾಲಿಕಾ ಮೊದಲೇ ಕೋತಿ! ಅದು ಹೆಂಡವನ್ನು ಕುಡಿಯಿತು. ಅಮೇಲೆ ಆ ಕೋತಿಗೆ ಚೇಳು ಕುಟಕಿತು. ತರುವಾಯ ದೆವ್ವ ಹಿಡಿದುಕೊಂಡಿತು! ಇನ್ನು ಹೇಳುವುದೇನಿದೆ? ಹುಚ್ಚಾಪಟ್ಟೆ ಹಾರಾಟ ನಡೆಯುವುದು!

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 14 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ಏಕಾದಶಿ 09:26am ಚಂದ್ರನಕ್ಷತ್ರ : ರೇವತಿ 04:13pm

ಬುಧಾಗ್ರೇ ನ ಗುಣಾನ್ ಬ್ರೂಯಾತ್ | ಸಾಧು ವೇತ್ತಿ ಯತಃ ಸ್ವಯಮ್ || ಮೂರ್ಖಾಗ್ರೇsಪಿ ಚ ನ ಬ್ರೂಯಾತ್ | ಬುಧಪ್ರೋಕ್ತಂ ನ ವೇತ್ತಿ ಸಃ || -ಭೋಜಪ್ರಬಂಧ ಪಂಡಿತನೆದುರಿಗೆ *ಗುಣಗಳನ್ನು* ವಿವರಿಸಬೇಕಾಗಿಲ್ಲ. ಏಕೆಂದರೆ ಅವನು ಅವುಗಳನ್ನು ಚೆನ್ನಾಗಿ ಬಲ್ಲ. ಮೂರ್ಖನೆದುರಿಗೂ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 13 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ದಶಮಿ 10:52am ಚಂದ್ರನಕ್ಷತ್ರ : ಉತ್ತರಾಭದ್ರ 05:12pm

ಬಲವಾನಪ್ಯಶಕ್ತೋsಸೌ ಧನವಾನಪಿ ನಿರ್ಧನಃ| ಶ್ರುತವಾನಪಿ ಮೂರ್ಖಶ್ಚ ಯೋ ಧರ್ಮವಿಮುಖೋ ನರಃ || -ಭೋಜಪ್ರಬಂಧ ಯಾವನು ಧರ್ಮಬಾಹಿರ(ಧರ್ಮಭ್ರಷ್ಟ)ನೋ ಅವನು ಬಲಶಾಲಿಯಾದರೂ ದುರ್ಬಲನೇ, ಹಣವಂತನಾದರೂ ಬಡವನೇ, ವಿದ್ಯಾವಂತನಾದರೂ ಮೂರ್ಖನೇ ಸರಿ. ಎಲ್ಲಕ್ಕಿಂತಲೂ ಮಿಗಿಲಾದದ್ದು ಧರ್ಮಾಚರಣೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಹೇಮಂತ ಸೌರಮಾಸ: ವೃಶ್ಚಿಕ – 12 ಚ,ಮಾಸ : ಮಾರ್ಗಶಿರ ಪಕ್ಷ : ಶುಕ್ಲ ತಿಥಿ: ನವಮಿ 11:24am ಚಂದ್ರನಕ್ಷತ್ರ : ಪೂರ್ವಾಭದ್ರ 05:21pm