ಯೋಗಪ್ರಕಾಶಿಕೆ 155 ವಿವೇಕವೆಂಬ ತಗ್ಗಿನಲ್ಲಿ ಹರಿಯುವ ನೀರು

                                    ಆತ್ಮನು (ತಾನು) ಬುದ್ಧಿಗಿಂತ ಬೇರೆ ಎಂಬುದಾಗಿ ಆತ್ಮನ ವಿಶೇಷದರ್ಶನವುಳ್ಳವನಿಗೆ ತನ್ನನ್ನು ಕುರಿತಾದ ಪ್ರಶ್ನೆಗಳು ಹೊರಟುಹೋಗುತ್ತವೆ. ಹಿಂದಿನ

ಯೋಗಪ್ರಕಾಶಿಕೆ 153 ಚಿತ್ತವೇ ಆತ್ಮವಲ್ಲ

                           ಪುರುಷನು ಸ್ವಪ್ರಕಾಶನು ಮತ್ತು ಪರಿಣಾಮ (ಬದಲಾವಣೆ) ಇಲ್ಲದವನು. ಚಿತ್ತವು ಜಡವಾದ್ದರಿಂದ ಸ್ವಯಂಪ್ರಕಾಶವಲ್ಲ. ಅಲ್ಲದೇ ಅದು ಪರಿಣಾಮವುಳ್ಳದ್ದು. ಹೀಗೆ ಪುರುಷನಿಗೂ ಮತ್ತು ಚಿತ್ತಕ್ಕೂ ಅಂತರವಿದ್ದು,

ಯೋಗಪ್ರಕಾಶಿಕೆ 152 ಬುದ್ಧಿಸಂವೇದನೆ

                                 ಚಿತ್ತವು ಸ್ವಯಂಪ್ರಕಾಶವೂ ಅಲ್ಲ, ಇನ್ನೊಂದು ಚಿತ್ತಕ್ಕೆ ಗೋಚರಿಸುವುದೂ ಇಲ್ಲ. ಹಾಗಿದ್ದರೆ ಆ ಚಿತ್ತವು ಪುರುಷನಿಗೆ ಹೇಗೆ ಗೋಚರಿಸುತ್ತದೆ? ಸಾಂಖ್ಯದರ್ಶನದ

ಯೋಗಪ್ರಕಾಶಿಕೆ 149 ಚಿತ್ತವು ಪರಿಣಾಮಿ, ಪುರುಷನು ಅಪರಿಣಾಮಿ

                        ಒಳಗಿರುವ ಅಂತಃಕರಣವೃತ್ತಿಯಾದ ಜ್ಞಾನವೇ ಹೊರಗಿರುವ ವಸ್ತುವಾಗಿ ಹೊರಗಿರುವಂತೆ ತೋರುತ್ತದೆ ಎಂಬ ಬೌದ್ಧವಾದವನ್ನು ವಸ್ತುಗಳಿಗೆ ಜ್ಞಾನಕ್ಕಿಂತ ಬೇರೆಯಾದ ಸ್ವತಂತ್ರ ಅಸ್ತಿತ್ವವನ್ನು ಸಾಂಖ್ಯಯೋಗವಾದದ ಮೂಲಕ ನಿರಾಕರಿಸಿದ್ದಾಯಿತು. ಜ್ಞಾನಕ್ಕಿಂತ

ಯೋಗಪ್ರಕಾಶಿಕೆ 148 ಜ್ಞಾನಕ್ಕಿಂತ ವಿಷಯ ಬೇರೆ

                          ಸಾಂಖ್ಯ-ಯೋಗ ದರ್ಶನದ ಪ್ರಕಾರ ಎಲ್ಲ ಕಾರ್ಯ ಪ್ರಪಂಚವೂ ತ್ರಿಗುಣಗಳಿಂದ ಆಗಿದೆ. ವಸ್ತುಗಳಿಗೆ ಜ್ಞಾನಕ್ಕಿಂತ ಹೊರತಾದ ಅಸ್ತಿತ್ವವಿದೆ. ಪ್ರಾಚೀನ ದಾರ್ಶನಿಕರಲ್ಲಿ ಒಂದು ದೊಡ್ಡ ಜಿಜ್ಞಾಸೆ

ಯೋಗಪ್ರಕಾಶಿಕೆ 147 ಜ್ಞಾನ ಬೇರೆ ವಿಷಯ ಬೇರೆ

                                         ಸಾಂಖ್ಯ ಮತ್ತು ಯೋಗ ದರ್ಶನಕ್ಕೆ ಅನುಸಾರವಾಗಿ ಚೈತನ್ಯದ ಹೊರತಾಗಿ ಉಳಿದೆಲ್ಲಾ ವಸ್ತುಗಳು ತ್ರಿಗುಣಗಳಿಂದಲೇ

ಯೋಗಪ್ರಕಾಶಿಕೆ 143 ಚಿತ್ತವೃತ್ತಿಯ ಸಂಕೋಚ-ವಿಕಾಸಗಳು

                                             ಚಿತ್ತದಲ್ಲಿರುವ ವಾಸನೆಗಳು (ಸಂಸ್ಕಾರಗಳು) ಅನಾದಿ. ಏಕೆಂದರೆ ಪ್ರತಿಯೊಂದು ಜನ್ಮದ ಆರಂಭದಲ್ಲಿ

ಯೋಗಪ್ರಕಾಶಿಕೆ 142 ಅನಾದಿ ವಾಸನೆಗಳು

                                            ವಾಸನೆಗಳು (ಸಂಸ್ಕಾರಗಳು) ಅನೇಕ ಜನ್ಮಗಳಿಂದ ಇವೆ, ಮುಂದೆಯೂ ಅನೇಕ ಜನ್ಮಗಳವರೆಗೆ

ಯೋಗಪ್ರಕಾಶಿಕೆ 141 ಜನ್ಮ-ದೇಶ-ಕಾಲಗಳ ಮಿತಿ ವಾಸನೆಗಳಿಗಿಲ್ಲ                           

                                       ಜೀವಿಗಳ ಕರ್ಮಗಳು ಜನ್ಮ, ಆಯುಷ್ಯ ಮತ್ತು ಭೋಗ ಎಂಬ ಮೂರು ವಿಧದ ಫಲಗಳನ್ನು ಕೊಡುತ್ತವೆ.

ಯೋಗಪ್ರಕಾಶಿಕೆ 140 ವಿಪಾಕಾನುಸಾರಿ ವಾಸನಾಭಿವ್ಯಕ್ತಿ

                             ಯೋಗಿಗಳನ್ನು ಹೊರತುಪಡಿಸಿ ಇತರರಿಗೆ ಮೂರು ವಿಧದ ಕರ್ಮಗಳು ಇರುತ್ತವೆ. ಶುಕ್ಲಕರ್ಮಗಳು (ಪುಣ್ಯಕರ್ಮಗಳು), ಕೃಷ್ಣಕರ್ಮಗಳು (ಪಾಪಕರ್ಮಗಳು) ಮತ್ತು ಶುಕ್ಲ-ಕೃಷ್ಣಕರ್ಮಗಳು (ಪುಣ್ಯ-ಪಾಪಗಳ ಮಿಶ್ರಣ) ಹೀಗೆ