ಶ್ರೀ ಸ್ವರ್ಣವಲ್ಲೀ ಚರಿತ್ರೆ | Swarnavalli Charitra – 24 ವಿಜಯನಗರದ ಕೃಷ್ಣದೇವರಾಯ ಮಹಾರಾಯರು ಸದ್ಧರ್ಮದಿಂದ ಸಮಸ್ತರಾಜ್ಯಗಳನ್ನು ಆಳುತ್ತಿರುವಾಗ ,ಮಾದನ ರಾಯಪ್ಪ ವಡೆಯರ ಕುಮಾರ ಚಿಕ್ಕ ಯಲ್ಲಪ್ಪ ನಾಯ್ಕರ ನಿರೂಪದಿಂದ ಪ್ರಧಾನ ಹೊನ್ನರಸಯ್ಯಗಳು ಕೋಟೆಮನೆ ಶಂಕರ ಸರಸ್ವತೀ ವಡೆಯರ ಮಠಕ್ಕೆ, ನರಸಿಂಹ ದೇವರ