Daily Subhashita 373 | ದಿನಕ್ಕೊಂದು ಸುಭಾಷಿತ-೩೭೩ ಹರಣಂ ಚ ಪರಸ್ವಾನಾಂ ಪರದಾರಾಭಿಮರ್ಶನಮ್ | ಸುಹೃದಶ್ಚ ಪರಿತ್ಯಾಗಃ ತ್ರಯೋ ದೋಷಾಃ ಕ್ಷಯಾವಹಾಃ || ಮಹಾಭಾರತ, ಉದ್ಯೋಗ. ೩೩-೬೫ ಅನ್ಯರ ಆಸ್ತಿಯನ್ನು ಅಪಹರಿಸುವುದು , ಪರಸ್ತ್ರೀಯರನ್ನು ಕೆಣಕುವುದು, ಸ್ನೇಹಿತರನ್ನು ತ್ಯಜಿಸುವುದು-ಇವು ಮೂರು ಸರ್ವನಾಶಮಾಡತಕ್ಕ ದೋಷಗಳು.

ದಿನಕ್ಕೊಂದು ಸುಭಾಷಿತ-೩೭೨ ಅಪತ್ಯಂ ಮೇ ಕಳತ್ರಂ ಮೇ ಧನಂ ಮೇ ಬಾಂಧವಾಶ್ಚ ಮೇ | ಜಲ್ಪಂತಮಿತಿ ಮರ್ತ್ಯಾಜಂ ಹಂತಿ ಕಾಲವೃಕೋ ಬಲಾತ್ || -ಗರುಡಪುರಾಣ, ೧೬-೩೯ ನನ್ನ ಮಕ್ಕಳು, ನನ್ಮ ಮಡದಿ,ನನ್ನ ಹಣ, ನನ್ನ ನೆಂಟರು ಎಂದು ಒದರುತ್ತಿರುವ ಮನುಷ್ಯನೆಂಬ ಮೇಕೆಯನ್ನು

ದಿನಕ್ಕೊಂದು ಸುಭಾಷಿತ-೩೭೧ ಯತ್ ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ | ನಾಲಮೇಕಸ್ಯ ತತ್ಸರ್ವಂ ಇತಿ ಮತ್ವಾ ಶಮಂ ವ್ರಜೇತ್|| -ಮಹಾಭಾರತ, ಉದ್ಯೋಗ, ೩೯-೮೪ ಜಗತ್ತಿನಲ್ಲಿರುವ ಭತ್ತ, ಗೋಧಿ,ಚಿನ್ನ, ಪಶುಗಳು, ಸ್ತ್ರೀಯರು-ಇವೆಲ್ಲವೂ ಒಬ್ಬನಿಗೆ ಎಷ್ಟಿದ್ದರೂ ಸಾಕೆನಿಸದು. ಇದನ್ನರಿತು ಮನುಷ್ಯನು ಶಾಂತನಾಗಬೇಕು. (ಸಂಗ್ರಹ:

ದಿನಕ್ಕೊಂದು ಸುಭಾಷಿತ-೩೭೦ ಗುಣಾನಾಮಂತರಂ ಪ್ರಾಯಃ ತಜ್ಞೋ ವೇತ್ತಿ ನ ಚಾಪರಃ | ಮಾಲತೀಮಲ್ಲಿಕಾಮೋದಂ ಘ್ರಾಣಂ ವೇತ್ತಿ ನ ಲೋಚನಮ್ || -ಸುಭಾಷಿತರತ್ನ ಸಮುಚ್ಚಯ ಗುಣಗಳ ಭೇದವನ್ನು ಗುಣಜ್ಞನು ತಿಳಿಯಬಲ್ಲನೇ ಹೊರತು ಇನ್ನೊಬ್ಬನಲ್ಲ. ಜಾಜೀ,ಮಲ್ಲಿಗೆ ಹೂಗಳ ಸುಗಂಧಭೇದವನ್ನು ಮೂಗು ಬಲ್ಲದು,ಕಣ್ಣಲ್ಲವಲ್ಲ. (ಸಂಗ್ರಹ :ಸ್ವರ್ಣವಲ್ಲೀ

Daily Subhashita-369  | ದಿನಕ್ಕೊಂದು ಸುಭಾಷಿತ -೩೬೯ . ಉಪಚರಿತವ್ಯಾಃ ಸಂತಃ ಯದ್ಯಪಿ ಕಥಯಂತಿ ನೈಕಮುಪದೇಶಮ್ | ಯಾಸ್ತೇಷಾಂ ಸ್ವೈರಕಥಾಸ್ತಾಃ ಏವ ಭವಂತಿ ಶಾಸ್ತ್ರಾಣಿ || . -ಸುಭಾಷಿತ ರತ್ನಭಾಂಡಾಗಾರ   ಯಾವುದೇ ಉಪದೇಶವನ್ನು ಮಾಡದೇ ಇರುವಾಗಲೂ ಸತ್ಪುರುಷರಿಗೆ ಉಪಚಾರವನ್ನು ಮಾಡುವುದು ಉತ್ತಮ.