ದಿನಕ್ಕೊಂದು ಸುಭಾಷಿತ-೪೦೭| Daily Subhashita – 407 ದಿವ್ಯಂ ಚೂತರಸಂ ಪೀತ್ವಾ ಗರ್ವಂ ನೋ ಯಾತಿ ಕೋಕಿಲಃ | ಪೀತ್ವಾ ಕರ್ದಮ ಪಾನೀಯಂ ಭೇಕೊ ರಟ ರಟಾಯತೇ || – ನೀತಿರತ್ನ ಉತ್ತವಾದ,ಸಿಹಿಯಾದ ಮಾವಿನಹಣ್ಣಿನ ರಸವನ್ನು ಕುಡಿದರೂ ಸಹ ಕೋಗಿಲೆಯು ಗರ್ವಪಡುವದಿಲ್ಲ. ಆದರೆ

ದಿನಕ್ಕೊಂದು ಸುಭಾಷಿತ-೪೦೬ | Daily Subhaashita ನ ಸಂಶಯಮನಾರುಹ್ಯ ನರೋ ಭದ್ರಾಣಿ ಪಶ್ಯತಿ | ಸಂಶಯಂ ಪುನರಾರುಹ್ಯ ಯದಿ ಜೀವತಿ ಪಶ್ಯತಿ|| -ಮಹಾಭಾರತ ಸಂಕಟವನ್ನು ಎದುರಿಸದೆ ಮನುಷ್ಯನ ಉನ್ನತಿ ಆಗಲಾರದು. ಸಂಕಟದಿಂದ ಪಾರಾದರೆ ಒಳಿತನ್ನು ಕಾಣುತ್ತಾರೆ. [ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ]

ದಿನಕ್ಕೊಂದು ಸುಭಾಷಿತ- ೪೦೫ | Daily Subhaashita ಯಸ್ಮಿನ್ ದೇಶೇ ನ ಸನ್ಮಾನೋ ನ ಪ್ರೀತಿರ್ನ ಚ ಬಾಂಧವಾಃ ನ ಚ ವಿದ್ಯಾಗಮಃ ಕಶ್ಚಿತ್ ನ ತತ್ರ ದಿವಸಂ ವಸೇತ್ – ಪಂಚತಂತ್ರ ಯಾವ ಪ್ರದೇಶದಲ್ಲಿ ಮಾನ, ಮರ್ಯಾದೆ ದೊರೆಯುವದಿಲ್ಲವೋ, ಪ್ರೀತಿ

ದಿನಕ್ಕೊಂದು ಸುಭಾಷಿತ-೪೦೪ | Daily Subhaashita 404 ಲೋಭಾತ್ ಕ್ರೋಧಃ ಪ್ರಭವತಿ ಲೋಭಾತ್ ಕಾಮಃ ಪ್ರಜಾಯತೇ| ಲೋಭಾನ್ಮೋಹಶ್ಚ ನಾಶಶ್ಚ ಲೋಭಃ ಪಾಪಸ್ಯ ಕಾರಣಂ|| -ಭೋಜಪ್ರಬಂಧ ಲೋಭದಿಂದ ಸಿಟ್ಟು ಉಂಟಾಗುವದು,, ಲೋಭದಿಂದ ಆಸೆ ಉಂಟಾಗುವದು,  ಲೋಭದಿಂದ ಮೋಹ ಮತ್ತು ವಿನಾಶ ಉಂಟಾಗುವದು, ಒಟ್ಟಿನಲ್ಲಿ

ದಿನಕ್ಕೊಂದು ಸುಭಾಷಿತ-೪೦೩ | Daily Subhaashita 403 ಬಲವಾನಪಿ ನಿಸ್ತೇಜಾಃ ಕಸ್ಯ ನಾಭಿಭವಾಸ್ಪದಂ| ನಿಶ್ಯಂಕಂ ದೀಯತೇ ಲೋಕೈಃ ಪಶ್ಯ ಭಸ್ಮಚಯೇ ಪದಂ|| -ಕಿರಾತಾರ್ಜುನೀಯ ಶೂರನಿದ್ದರೂ ತೇಜೋಹೀನನಾಗಿದ್ದರೆ ಎಲ್ಲರೂ ಅವನನ್ನು ಅವಮಾನಿಸುತ್ತಾರೆ. ಬೆಂಕಿಯು ಹೊರಗೆ ಕಾಣದಿರುವದರಿಂದ ಚಿಂತಿಸದೇ ಬೂದಿಯಲ್ಲಿ ಜನರು ಕಾಲಿಡುತ್ತಾರೆ. [ಸಂಗ್ರಹ:

ದಿನಕ್ಕೊಂದು ಸುಭಾಷಿತ-೪೦೨ | Daily Subhaashita 402 ಅರ್ಥಾತುರಾಣಾಂ ನ ಗುರುರ್ನಬಂಧುಃ ಕಾಮಾತುರಾಣಾಂ ನ ಭಯಂ ನ ಲಜ್ಜಾ| ಕ್ಷುಧಾತುರಾಣಾಂ ನ ರುಚಿರ್ನ ಪಕ್ವಂ ಚಿಂತಾತುರಾಣಾಂ ನ ಸುಖಂ ನ ನಿದ್ರಾ|| -ವಿಕ್ರಮಚರಿತ ಹಣದ ಹುಚ್ಚು ಹಿಡಿದವನಿಗೆ ಗುರು ಹಿರಿಯರು, ಬಂಧುಬಳಗವೆಂಬ

ದಿನಕ್ಕೊಂದು ಸುಭಾಷಿತ-೪೦೧ |Daily Subhaashita-401 ಜ್ಞಾನವಿದ್ಯಾ ವಿಹೀನಸ್ಯ ವಿದ್ಯಾಜಾಲಂ ನಿರರ್ಥಕಂ| ಕಂಠಸೂತ್ರಂ ವಿನಾನಾರೀ ಹ್ಯನೇಕಾಭರಣೈರ್ಯುತಾ|| – ಭರ್ತೃಹರಿ ಜ್ಞಾನವಿದ್ಯೆಯಿಲ್ಲದವನ ಓದು ವ್ಯರ್ಥ.ಹೇಗೆಂದರೆ ಕಂಠಸೂತ್ರ( ಮಂಗಳಸೂತ್ರ) ವಿಲ್ಲದೇ ಅನೇಕ ಆಭರಣವನ್ನು ಹೊಂದಿದ ಹೆಣ್ಣಿನಂತೆಯೆ [ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ]

ದಿನಕ್ಕೊಂದು ಸುಭಾಷಿತ -೪೦೦ | Daily Subhaashita ಧನಿಕಃ ಶ್ರೋತ್ರಿಯೋ ರಾಜಾ ನದೀ ವೈದ್ಯಸ್ತು ಪಂಚಮಃ| ಪಂಚ ಯತ್ರ ನವಿದ್ಯಂತೇ ನ ತತ್ರ ದಿವಸಂ ವಸೇತ್|| -ಗರುಡಪುರಾಣ ಧನಿಕನು,ಶ್ರೋತ್ರಿಯನು,ರಾಜನು, ನದಿಯು, ಮತ್ತು ವೈದ್ಯ ಈ ಐದು ಎಲ್ಲಿ ಇರುವದಿಲ್ಲವೋ ಅಲ್ಲಿ ಒಂದು

ದಿನಕ್ಕೊಂದು ಸುಭಾಷಿತ -೩೯೯ | Daily Subhaashita 399 ತಿಷ್ಕನ್ ಭಾತಿ ಪಿತುಃ ಪುರೋಹಿತ ಭುವಿ ಯಥಾ ಸಿಂಹಾಸನೇ ಕಿಂ ತಥಾ| ಯತ್ಸಂವಾಹಯತಃ ಸುಖಂ ತು ಚರಣೌ ತಾತಸ್ಯ ಕಿಂ ರಾಜಕಂ|| ಕಿಂ ಭುಕ್ತೇ ಭುವನತ್ರಯೇ ಧೃತಿರಸೌ ಭುಕ್ತೋಜ್ಝಿತೇ ಯಾ ಗುರೋಃ|

ದಿನಕ್ಕೊಂದು ಸುಭಾಷಿತ ೩೯೮ |Daily Subhaashita 398 ಸಂತಿ ಹ್ಯಸಾಧವೋ ಲೋಕೇ ದುರ್ಮೈತ್ರಾಶ್ಛದ್ಮವೇಷಿಣಃ| ತೇಷಾಮುದೇತ್ಯಘಂ ಕಾಲೇ ರೋಗಃ ಪಾತಾಕಿನಾಮಿವ || ಲೋಕದಲ್ಲಿ ವೇಷದಾರಿಗಳಾದ, ಕೆಟ್ಟ ಸಹವಾಸಿಗಳಾದ ಅಸಾಧುಗಳಿದ್ದಾರೆ.ಅವರಿಗೆ ಸಕಾಲದಲ್ಲಿ ಪಾಪದ ಫಲವು ಪಾಪಿಗಳಿಗೆ ರೋಗವು ಹುಟ್ಟುವಂತೆ, ಉಂಟಾಗುತ್ತದೆ. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)