ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ನ ಕಾಂಕ್ಷೇ ವಿಜಯಂ ಕೃಷ್ಣ ನ ಚ ರಾಜ್ಯಂ ಸುಖಾನಿ ಚ | ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ || ಹೇ ಕೃಷ್ಣನೇ! ನನಗಾದರೋ ವಿಜಯದ, ರಾಜ್ಯದ ಹಾಗೂ ಸುಖದ ಇಚ್ಛೆ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ | ನ ಚ ಶ್ರೇಯೋ$ನುಪಶ್ಯಾಮಿ ಹತ್ವಾ ಸ್ವಜನಮಾಹವೇ || ಹೇ ಕೇಶವ! ನನಗೆ ಲಕ್ಷಣಗಳು ವಿಪರೀತ ಕಾಣುತ್ತಿವೆ. ಹಾಗೂ ಯುದ್ಧದಲ್ಲಿ ಸ್ವಜನ ಸಮುದಾಯವನ್ನು ಕೊಂದು ಯಾವ ಶ್ರೇಯಸ್ಸನ್ನೂ ನೋಡುವುದಿಲ್ಲ.

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 30

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಗಾಂಡೀವಂ ಸ್ರಂಸತೇ ಹಸಾತ್ತ್ವ್ವಕ್ಚೈವ ಪರಿದಹ್ಯತೇ | ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ || ಕೈಯಿಂದ ಗಾಂಡೀವ ಧನಸ್ಸು ಜಾರಿ ಬೀಳುತ್ತಿದೆ ಹಾಗೂ ನನ್ನ ಮನಸ್ಸು ಭ್ರಮಿಸಿದಂತೆ ತೋರುತ್ತಿದೆ. ಆದ್ದರಿಂದ ನಾನು ನಿಂತುಕೊಂಡಿರಲೂ

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 28  29

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಅರ್ಜುನ ಉವಾಚ ದೃಷ್ಟ್ವೇಮಂ ಸ್ವಜನಂ ಕೃಷ್ಣ ಯುಯುತ್ಸುಂ ಸಮುಪಸ್ಥಿತಮ್ ||೨೮|| ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ | ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ||೨೯|| ಅರ್ಜುನನು ಹೇಳಿದನು- ಹೇ ಕೃಷ್ಣ! ಯುದ್ಧಕ್ಷೇತ್ರದಲ್ಲಿ

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 27

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ತಾನ್ ಸಮೀಕ್ಷ್ಯಸ ಕೌಂತೇಯಃ ಸರ್ವಾನ್ಬಂಧೂನವಸ್ಥಿತಾನ್ || ಕೃಪಯಾ ಪರಯಾವಿಷ್ಟೋ ವಿಷೀದನ್ನಿದಮಬ್ರವೀತ್ || ಅಲ್ಲಿ ಉಪಸ್ಥಿತರಿದ್ದ ಎಲ್ಲ ಬಂಧುಗಳನ್ನು ನೋಡಿ ಆ ಕುಂತೀಪುತ್ರ ಅರ್ಜುನನು ಅತ್ಯಂತ ಕರುಣಾಪರವಶನಾಗಿ ಶೋಕಿಸುತ್ತ ಹೀಗೆ ಹೇಳಿದನು. (೨೭ರ ಉತ್ತರಾರ್ಧ-೨೮ರ ಪೂರ್ವಾರ್ಧ) (ಸಂಗ್ರಹ:

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 26

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ತತ್ರಾಪಶ್ಯತ್ಸ್ಥಿತಾನ್ ಪಾರ್ಥಃ ಪಿತೃನಥ ಪಿತಾಮಹಾನ್ | ಆಚಾರ್ಯಾನ್ಮಾ ತುಲಾನ್ ಭ್ರಾತೃನ್ ಪುತ್ರಾನ್ ಪೌತ್ರಾನ್ ಸಖೀಂಸ್ತಥಾ || ಶ್ವಶುರಾನ್ ಸುಹೃದಶ್ಚೈವ ಸೇನಯೋರುಭಯೋರಪಿ | ಇದಾದ ನಂತರ ಪಾರ್ಥನು ಆ ಎರಡೂ ಸೈನ್ಯಗಳಲ್ಲಿ ಸೇರಿದ್ದ ದೊಡ್ಡಪ್ಪ-ಚಿಕ್ಕಪ್ಪಂದಿರನ್ನು, ಅಜ್ಜ-ಮುತ್ತಜ್ಜರನ್ನು, ಗುರುಗಳನ್ನು,

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 24 & 25

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ ಸಂಜಯ ಉವಾಚ ಏವಮುಕ್ತೋ ಹೃಷೀಕೇಶೋ ಗುಡಾಕೇಶೇನ ಭಾರತ | ಸೇನಯೋರುಭಯೋರ್ಮಧ್ಯೇ ಸ್ಥಾಪಯಿತ್ವಾ ರಥೋತ್ತಮಮ್ ||೨೪|| ಭೀಷ್ಮದ್ರೋಣಪ್ರಮುಖತಃ ಸರ್ವೇಷಾಂ ಚ ಮಹೀಕ್ಷಿತಾಮ್ | ಉವಾಚ ಪಾರ್ಥ ಪಶ್ಯೈತಾನ್ ಸಮವೇತಾನ್ ಕುರೂನಿತಿ ||೨೫|| ಸಂಜಯನು ಹೇಳಿದನು- ಹೇ

ಭಗವದ್ಗೀತಾ ಅಭಿಯಾನ ಅಧ್ಯಾಯ 1ಶ್ಲೋಕ 23

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ ಯೋತ್ಸ್ಯಮಾನಾನವೇಕ್ಷೇ$ಹಂ ಯ ಏತೇ$ತ್ರ ಸಮಾಗತಾಃ | ಧಾರ್ತರಾಷ್ಟ್ರಸ್ಯ ದುರ್ಬುದ್ಧೇಃಯುದ್ಧೇ ಪ್ರಿಯಚಿಕೀರ್ಷವಃ ||೨೩|| ದುಷ್ಟಬುದ್ಧಿಯ ದುರ್ಯೋಧನನಿಗೆ ಯುದ್ಧದಲ್ಲಿ ಹಿತವನ್ನು ಬಯಸುವ ಯಾವ ಯಾವ ರಾಜರುಗಳು ಈ ಸೈನ್ಯದಲ್ಲಿ ಬಂದಿದ್ದಾರೋ ಆ ಯೋಧರನ್ನು ನಾನು ನೋಡುವೆನು. (ಸಂಗ್ರಹ:

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 22

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ ಯಾವದೇತಾನ್ನಿರೀಕ್ಷೇ$ಹಂ ಯೋದ್ಧುಕಾಮಾನವಸ್ಥಿತಾನ್ | ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ||೨೨|| ನಾನು ಯುದ್ಧಕ್ಷೇತ್ರದಲ್ಲಿ ಸನ್ನದ್ಧರಾಗಿರುವ ಯುದ್ಧದ ಅಭಿಲಾಷೆಯುಳ್ಳ ಈ ವಿಪಕ್ಷದ ಯೋಧರನ್ನು ಚೆನ್ನಾಗಿ ನೋಡಿಕೊಂಡು, ಈ ಯುದ್ಧರೂಪವಾದ ವ್ಯಾಪಾರದಲ್ಲಿ ನಾನು ಯಾರ-ಯಾರೊಡನೆ ಯುದ್ದಮಾಡುವುದು ಯೋಗ್ಯ

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 21

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದ ಯೋಗಃ ಹೃಷೀಕೇಶಂ ತದಾ ವಾಕ್ಯಂಇದಮಾಹ ಮಹೀಪತೇ | ಅರ್ಜುನ ಉವಾಚ ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇ$ಚ್ಯುತ ||೨೧|| ಹೇ ಭೂಪತಿಯೇ! ಇದಾದನಂತರ ಕಪಿಧ್ವಜನಾದ ಅರ್ಜುನನು ಯುದ್ಧಕ್ಕೆ ಸನ್ನದ್ಧರಾಗಿ ನಿಂತಿರುವ ಧೃತರಾಷ್ಟ್ರನ ಸಂಬಂಧಿಗಳನ್ನು ನೋಡಿದವನಾಗಿ ಆ ಶಸ್ತ್ರಪ್ರಯೋಗ