ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ದೋಷೈರೇತೈಃ ಕುಲಘ್ನಾನಾಂ ವರ್ಣಸಂಕರಕಾರಕೈಃ | ಉತ್ಸಾದ್ಯಂತೇ ಜಾತಿಧರ್ಮಾಃ ಕುಲಧರ್ಮಾಶ್ಚ ಶಾಶ್ವತಾಃ ||೪೩|| ಈ ವರ್ಣಸಂಕರ ಕಾರಕವಾದ ದೋಷಗಳಿಂದ ಕುಲಘಾತುಕರ ಸನಾತನವಾದ ಕುಲಧರ್ಮಗಳು ಮತ್ತು ಜಾತಿಧರ್ಮಗಳು ನಾಶವಾಗಿ ಬಿಡುತ್ತವೆ. ||೪೩|| (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 42

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಸಂಕರೋ ನರಕಾಯೈವ ಕುಲಘ್ನಾನಾಂ ಕುಲಸ್ಯ ಚ | ಪತಂತಿ ಪಿತರೋ ಹೇಷ್ಯಾಂ ಲುಪ್ತಪಿಂಡೋದಕಕ್ರಿಯಾಃ ||೪೨|| ವರ್ಣಸಾಂಕರ್ಯವು ಕುಲಘಾತುಕರನ್ನೂ ಮತ್ತು ಕುಲವನ್ನು ನರಕಕ್ಕೆ ಕೊಂಡೊಯ್ಯಲೆಂದೇ ಆಗುತ್ತದೆ. ಲುಪ್ತವಾದ ಪಿಂಡ ಮತ್ತು ತರ್ಪಣಾದಿಗಳಿಂದ ಅರ್ಥಾತ್ ಶ್ರಾದ್ಧ ಮತ್ತು ಪಿತೃತರ್ಪಣಗಳಿಂದ

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 40

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಅಧರ್ಮಾಭಿಭವಾತ್‌ಕೃಷ್ಣ ಪ್ರದುಷ್ಯಂತಿ ಕುಲಸ್ತ್ರಿಯಃ | ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ || ಹೇ ಕೃಷ್ಣ ! ಪಾಪವು ಅಧಿಕವಾಗಿ ಬೆಳೆಯುವುದರಿಂದ ಕುಲದ ಸ್ತ್ರೀಯರು ಅತ್ಯಂತ ದೂಷಿತರಾಗಿ ಬಿಡುತ್ತಾರೆ. ಮತ್ತು ಹೇ ವಾರ್ಷ್ಣೇಯನೇ! ಸ್ತ್ರೀಯರು ದೂಷಿತರಾದ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಕುಲಕ್ಷಯೇ ಪ್ರಣಶ್ಯಂತಿ ಕುಲಧರ್ಮಾಃ ಸನಾತನಾಃ | ಧರ್ಮೇ ನಷ್ಟೇ ಕುಲಂ ಕೃತ್ಸ್ನಮಧರ್ಮೋ$ಭಿಭವತ್ಯುತ ||೪೦|| ಕುಲದ ನಾಶದಿಂದ ಸನಾತನವಾದ ಕುಲಧರ್ಮಗಳು ನಷ್ಟವಾಗುತ್ತವೆ, ಧರ್ಮವು ನಾಶವಾದನಂತರ ಸಂಪೂರ್ಣ ಕುಲದಲ್ಲಿ ಪಾಪವು ಕೂಡ ಬಹಳವಾಗಿ ಆವರಿಸಿಕೊಳ್ಳುತ್ತದೆ. (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಯದ್ಯಪ್ಯೇತೇ ನ ಪಶ್ಯಂತಿ ಲೋಭೋಪಹತಚೇತಸಃ | ಕುಲಕ್ಷಯಕೃತಂ ದೋಷಂ ಮಿತ್ರದ್ರೋಹೇ ಚ ಪಾತಕಮ್ ||೩೮|| ಕಥಂ ನ ಜ್ಞೇಯಮಸ್ಮಾಭಿಃ ಪಾಪಾದಸ್ಮಾನ್ನಿವರ್ತಿತುಮ್ | ಕುಲಕ್ಷಯಕೃತಂ ದೋಷಂ ಪ್ರಪಶ್ಯದ್ಭಿರ್ಜನಾರ್ದನ ||೩೯|| ಒಂದು ವೇಳೆ ಲೋಭದಿಂದ ಭ್ರಷ್ಟಚಿತ್ತರಾದ ಈ ಜನರು

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ತಸ್ಮಾನ್ನಾರ್ಹಾ ವಯಂ ಹಂತಂ ಧಾರ್ತರಾಷ್ಟ್ರಾನ್ ಸ್ವಬಾಂಧಾವಾನ್ | ಸ್ವಜನಂ ಹಿ ಕಥಂ ಹತ್ವಾ ಸುಖಿನಃ ಸ್ಯಾಮ ಮಾಧವ ||೩೭|| ಆದುದರಿಂದ ಹೇ ಮಾಧವನೇ! ನಮ್ಮ ಬಾಂಧವರೇ ಆದ ಧೃತರಾಷ್ಟ್ರನ ಮಕ್ಕಳನ್ನು ಕೊಲ್ಲುವುದು ನಮಗೆ ಯೋಗ್ಯವಲ್ಲ, ಏಕೆಂದರೆ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ನಿಹತ್ಯ ಧಾರ್ತರಾಷ್ಟ್ರಾನ್ನಃ ಕಾ ಪ್ರೀತಿಃ ಸ್ಯಾಜ್ಜನಾರ್ದನ | ಪಾಪಮೇವಾಶ್ರಯೇದಸ್ಮಾನ್ ಹತ್ವೈತಾನಾತತಾಯಿನಃ||೩೬|| ಹೇ ಜನಾರ್ದನ! ಧೃತರಾಷ್ಟ್ರನ ಪುತ್ರರನ್ನು ಕೊಲ್ಲುವುದರಿಂದ ನಮಗೆ ಯಾವ ಸಂತೋಷವುಂಟಾಗುವುದು? ಈ ಆತತಾಯಿಗಳನ್ನು ಕೊಲ್ಲುವುದರಿಂದಲಾದರೋ ನಮಗೆ ಪಾಪವೇ ತಟ್ಟುವುದು.||೩೬|| (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಏತಾನ್ನ ಹಂತುಮಿಚ್ಛಾಮಿ ಘ್ನತೋ$ಪಿ ಮಧುಸೂದನ | ಅಪಿ ತ್ರೈಲೋಕ್ಯರಾಜ್ಯಸ್ಯ ಹೇತೋಃ ಕಿಂ ನು ಮಹೀಕೃತೇ || ಹೇ ಮಧುಸೂದನ! ನನ್ನನ್ನು ಕೊಂದರೂ ಅಥವಾ ಮೂರು ಲೋಕಗಳ ರಾಜ್ಯ ದೊರಕಿದರೂ ಸಹ ನಾನು ಇವರೆಲ್ಲರನ್ನು ಕೊಲ್ಲಲು ಇಚ್ಛಿಸುವುದಿಲ್ಲ.

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಅಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ | ಮಾತುಲಾಃ ಶ್ವಶುರಾಃ ಪೌತ್ರಾಃಶ್ಯಾಲಾಃ ಸಂಬಂಧಿನಸ್ತಥಾ || ಗುರುಗಳೂ, ದೊಡ್ಡಪ್ಪ-ಚಿಕ್ಕಪ್ಪಂದಿರೂ, ಪುತ್ರರು ಮತ್ತು ಅದೇ ಪ್ರಕಾರವಾಗಿ ಅಜ್ಜಂದಿರು, ಸೋದರ ಮಾವಂದಿರೂ, ಮಾವಂದಿರೂ ಮೊಮ್ಮಕ್ಕಳೂ, ಭಾವಮೈದುನರೂ ಹಾಗೆಯೇ ಇನ್ನು ಅನೇಕ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಯೇಷಾಮರ್ಥೇ ಕಾಂಕ್ಷಿತಂ ನೋ ರಾಜ್ಯಂ ಭೋಗಾಃ ಸುಖಾನಿ ಚ | ತ ಇಮೇವಸ್ಥಿತಾ ಯುದ್ಧೇ ಪ್ರಾಣಾಂಸ್ತ್ಯಕ್ತ್ವಾ ಧನಾನಿ ಚ || ನಾವು ಯಾರಿಗಾಗಿ ರಾಜ್ಯವನ್ನು, ಭೋಗಗಳನ್ನು ಮತ್ತು ಸುಖಾದಿಗಳನ್ನು ಇಚ್ಚಿಸುತ್ತೇವೆಯೋ, ಅಂತಹವರೇ ಆದ ಇವರೆಲ್ಲರೂ ಧನ