ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 4

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅರ್ಜುನ ಉವಾಚ ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ | ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ || ಅರ್ಜುನನು ಹೇಳಿದನು- ಹೇ ಮಧುಸೂದನ ! ಯುದ್ಧದಲ್ಲಿ ನಾನು ಭೀಷ್ಮಪಿತಾಮಹರ ಮತ್ತು ದ್ರೋಣಾಚಾರ್ಯರ ವಿರುದ್ಧ ಬಾಣಗಳಿಂದ ಹೇಗೆ

ಶ್ರೀ ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 4

ಪರಮಾತ್ಮನೇ ನಮಃ ಶ್ರೀಮದ್ಬಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅರ್ಜುನ ಉವಾಚ ಕಥಂ ಭೀಷ್ಮಮಹಂ ಸಂಖ್ಯೇ ದ್ರೋಣಂ ಚ ಮಧುಸೂದನ | ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ || ಅರ್ಜುನನು ಹೇಳಿದನು-ಹೇ ಮಧುಸೂದನ ! ಯದ್ಧದಲ್ಲಿ ನಾನು ಭೀಷ್ಮಪಿತಾಮಹರ ಮತ್ತು ದ್ರೋಣಾಚಾರ್ಯರ ವಿರುದ್ಧ ಬಾಣಗಳಿಂದ ಹೇಗೆ ಯುದ್ಧ

ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 3

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಶ್ರೀಭಗವಾನುವಾಚ ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ತ್ವಯ್ಯುಪಪದ್ಯತೇ | ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ || ಹೇ ಪಾರ್ಥ ! ನಪುಂಸಕತ್ವವನ್ನು ಹೊಂದಬೇಡ. ನಿನಗೆ ಇದು ಉಚಿತವಲ್ಲ. ಹೇ ಪರಂತಪ! ಹೃದಯದ ತುಚ್ಛವಾದ ಈ

ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 2

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಶ್ರೀಭಗವಾನುವಾಚ ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ | ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ || ಭಗವಂತ ಹೇಳಿದನು- ಹೇ ಅರ್ಜುನ ! ನಿನಗೆ ಈ ಯುದ್ಧಾರಂಬದ ಈ ವಿಷಮ ಸಮಯದಲ್ಲಿ ಇಂತಹ ಮೋಹವು ಯಾವ ಕಾರಣದಿಂದ ಉಂಟಾಯಿತು? ಏಕೆಂದರೆ, ಇದು

ಭಗವದ್ಗೀತಾ ಅಭಿಯಾನ ಅಧ್ಯಾಯ 2 ಶ್ಲೋಕ 1

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಸಂಜಯ ಉವಾಚ ತಂ ತಥಾ ಕೃಪಯಾವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ | ವಿಪೀದಂತಮಿದಂ ವಾಕ್ಯಮುವಾಚ ಮಧುಸೂದನಃ || ಸಂಜಯನು ಹೇಳಿದನು-ಹೀಗೆ ಕರುಣೆಯಿಂದ ವ್ಯಾಪ್ತನಾದ ಕಂಬನಿತುಂಬಿ ವ್ಯಾಕುಲ ಕಣ್ಣುಗಳುಳ್ಳವನಾದ, ಶೋಕಿಸುತ್ತಿರುವ ಅರ್ಜುನನಲ್ಲಿ ಭಗವಾನ್ ಮಧುಸೂದನನು ಹೀಗೆ ಹೇಳಿದನು. ||೧|| (ಸಂಗ್ರಹ: ಸ್ವರ್ಣವಲ್ಲೀ

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 47

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಸಂಜಯ ಉವಾಚ ಏವಮುಕ್ತ್ವಾರ್ಜುನಃ ಸಂಖ್ಯೇ ರಥೋಪಸ್ಥ ಉಪಾವಿಶತ್ | ವಿಸೃಜ್ಯ ಸಶರಂ ಚಾಪಂ ಶೋಕಸಂವಿಗ್ನಮಾನಸಃ ||೪೭|| ಸಂಜಯನು ಹೇಳಿದನು-ರಣಭೂಮಿಯಲ್ಲಿ ಶೋಕದಿಂದ ಉದ್ವಿಗ್ನ ಮನಸ್ಸುಳ್ಳವನಾದ ಅರ್ಜುನನು ಈ ಪ್ರಕಾರವಾಗಿ ಹೇಳಿ ಬಾಣಸಹಿತ ಧನಸ್ಸನ್ನು ತ್ಯಾಗಮಾಡಿ ರಥದ ಹಿಂಭಾಗದಲ್ಲಿ

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 46

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಯದಿ ಮಾಮಪ್ರತೀಕಾರಮಶಸ್ತ್ರಂ ಶಸ್ತ್ರಪಾಣಯಃ | ಧಾರ್ತರಾಷ್ಟ್ರಾ ರಣೇ ಹನ್ಯುಸ್ತನ್ಮೇ ಕ್ಷೇಮತರಂ ಭವೇತ್ || ಶಸ್ತ್ರರಹಿತನೂ, ಪ್ರತಿಕಾರ ತೋರದಿರುವ ನನ್ನನ್ನು ಶಸ್ತ್ರಗಳನ್ನು ದರಿಸಿರುವ ಧೃತರಾಷ್ಟ್ರನ ಪುತ್ರರು ಯುದ್ಧದಲ್ಲಿ ಕೊಂದು ಹಾಕಿದರೂ ಅದು ನನಗೆ ಹೆಚ್ಚು ಶ್ರೇಯಸ್ಕರವಾದೀತು.||೪೬|| (ಸಂಗ್ರಹ:

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 45

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗಃ ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಮ್ | ಯದ್ರಾ ಜ್ಯಸುಖಲೋಭೇನ ಹಂತುಂ ಸ್ವಜನಮುದ್ಯತಾಃ ||೪೫|| ಅಯ್ಯೋ, ಕಷ್ಟ-ಕಷ್ಟ! ನಾವು ಬುದ್ಧಿವಂತರಾಗಿದ್ದರೂ, ರಾಜ್ಯ ಮತ್ತು ಸುಖಗಳ ಲೋಭದಿಂದ ಸ್ವಜನರನ್ನು ಕೊಲ್ಲಲು ತೊಡಗಿದ್ದೇವಲ್ಲ. ಇಂತಹ ಡೊಡ್ಡದಾದ ಪಾಪವನ್ನು

ಭಗವದ್ಗೀತಾ ಅಭಿಯಾನ ಅಧ್ಯಾಯ 1 ಶ್ಲೋಕ 44

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ಪ್ರಥಮೋಧ್ಯಾಯಃ-ಅರ್ಜುನವಿಷಾದಯೋಗ ಉತ್ಸನ್ನಕುಲಧರ್ಮಾಣಾಂ ಮನುಷ್ಯಾಣಾಂ ಜನಾರ್ದನ | ನರಕೇ$ನಿಯತಂ ವಾಸಃ ಭವತೀತ್ಯನುಶುಶ್ರುಮ ||೪೪|| ಹೇ ಜನಾರ್ದನನೇ! ಯಾರ ಕುಲಧರ್ಮಗಳು ನಾಶವಾಗಿವೆಯೋ ಅಂತಹ ಮನುಷ್ಯರು ಅನಿಶ್ಚಿತಕಾಲದವರೆಗೆ ನರಕದಲ್ಲಿ ವಾಸಿಸುತ್ತಾರೆಂದು ನಾವು ಕೇಳುತ್ತಾ ಬಂದಿದ್ದೇವೆ. ||೪೪|| (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)

13-11-2017 ನಿತ್ಯಪಂಚಾಂಗ

 ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ದಕ್ಷಿಣಾಯಣ ಋತು :  ಶರತ್ ಸೌರಮಾಸ: ತುಲಾ – 27 ಚ,ಮಾಸ : ಕಾರ್ತಿಕ ಪಕ್ಷ : ಕೃಷ್ಣ ತಿಥಿ: ದಶಮಿ12:25pm ಚಂದ್ರನಕ್ಷತ್ರ: ಹುಬ್ಬ 11:51am ರವಿನಕ್ಷತ್ರ :ವಿಶಾಖಾ