ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅಚ್ಛೇದ್ಯೋ$ಯಮದಾಹ್ಯೋ$ಯಮಕ್ಲೇದ್ಯೋ$ಶೋಷ್ಯ ಏವ ಚ | ನಿತ್ಯಃ ಸರ್ವಗತಃ ಸ್ಥಾಣುರಚಲೋ$ಯಂ ಸನಾತನಃ || ಏಕೆಂದರೆ, ಈ ಆತ್ಮವು ಕತ್ತರಿಸಲಾಗದ, ಸುಡಲಾರದ, ನೆನೆಯದ ಮತ್ತು ನಿಸ್ಸಂದೇಹವಾಗಿ ಒಣಗಲಾರದ್ದಾಗಿದೆ. ಹಾಗೆಯೇ ಈ ಆತ್ಮನು ನಿತ್ಯ, ಸರ್ವವ್ಯಾಪ್ತೀ, ಅಚಲ, ಸ್ಥಿರವಾಗಿರುವ ಸನಾತನವಾಗಿದೆ.

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ನೈನಂ ಛಿಂದಂತಿ ಶಶ್ತ್ರಾಣಿ ನೈನಂ ದಹತಿ ಪಾವಕಃ | ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ || ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಇದನ್ನು ಬೆಂಕಿಯು ಸುಡಲಾರದು, ಇದನ್ನು ನೀರು ತೋಯಿಸಲಾರದು ಮತ್ತು ಗಾಳಿಯು

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋ$ಪರಾಣಿ | ತಥಾ ಶರೀರಾಣಿ ವಿಹಾಯ ಜೀರ್ಣಾ ನ್ಯನ್ಯಾನಿ ಸಂಯಾತಿ ನವಾನಿ ದೇಹೀ || ಮನುಷ್ಯನು ಹಳೆಯ ವಸ್ತ್ರಗಳನ್ನು ಬಿಸುಟು ಬೇರೆ ಹೊಸ ವಸ್ತ್ರಗಳನ್ನು ಧರಿಸುವಂತೆಯೇ, ಜೀವಾತ್ಮನು

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ | ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ || ಹೇ ಪಾರ್ಥಾ! ಈ ಆತ್ಮನನ್ನು ನಾಶರಹಿತನೂ, ನಿತ್ಯನೂ ಅಜನ್ಮನೂ ಮತ್ತು ಅವ್ಯಯನೆಂದೂ ತಿಳಿಯುವ ಪುರುಷನು ಯಾರನ್ನಾದರೂ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾಯಂ ಭೂತ್ವಾಭ ವಿತಾ ವಾ ನ ಭೂಯಃ | ಅಜೋ ನಿತ್ಯಃ ಶಾಶ್ವತೋ$ಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ || ಈ ಆತ್ಮನು ಎಂದೂ ಹುಟ್ಟುವುದಿಲ್ಲ. ಸಾಯುವುದೂ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ | ಉಭೌ ತೌ ನ ವಿಜಾನಿತೋ ನಾಯಂ ಹಂತಿ ನ ಹತ್ಯತೇ || ಈ ಆತ್ಮನನ್ನು ಕೊಲ್ಲುವವನೆಂದು ತಿಳಿಯುವವನು ಹಾಗೂ ಇವನು ಸತ್ತವನೆಂದು ತಿಳಿಯುವವನು ಇವರಿಬ್ಬರೂ

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ | ಅನಾಶಿನೋ$ಪ್ರಮೇಯಸ್ಯ ತಸ್ಮಾದ್ಯುಧ್ಯಸ್ವ ಭಾರತ || ಈ ನಾಶರಹಿತ ಎಣಿಸಲಾರದ, ನಿತ್ಯ ಸ್ವರೂಪನಾದ ಜೀವಾತ್ಮನ ಈ ಶರೀರಗಳು ನಾಶವುಳ್ಳವುಗಳೆಂದು ಹೇಳಲಾಗಿದೆ. ಅದಕ್ಕಾಗಿ ಹೇ ಭರತವಂಶೀ ಅರ್ಜುನನೇ! ನೀನು ಯುದ್ಧಮಾಡು.

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಅವಿನಾಶಿ ತು ತದ್ವಿದ್ಧಿ ಯೇನ ಸರ್ವಮಿದಂ ತತಮ್ | ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ಕರ್ತುಮರ್ಹತಿ || ಯಾವುದರಿಂಧ ಈ ಸಂಪೂರ್ಣ ದೃಶ್ಯ ಜಗತ್ತು ವ್ಯಾಪ್ತವಾಗಿದೆಯೋ ಅದನ್ನು ನೀನು ನಾಶರಹಿತವಾದುದೆಂದು ತಿಳಿ. ಈ ಅವಿನಾಶಿಯ ವಿನಾಶವನ್ನು ಯಾರೂ ಮಾಡಲಾರರು.

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ನಾಸತೋವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ | ಉಭಯೋರಪಿ ದೃಷ್ಟೋ$ಂತಸ್ತ್ವನಯೋಸ್ತತ್ವದರ್ಶಿಭಿಃ || ಅಸದ್ವಸ್ತುವಿಗೆ ಇರುವಿಕೆ ಇಲ್ಲ ಮತ್ತು ಸದವಸ್ತುವಿಗೆ ಅಭಾವವಿಲ್ಲ. ಇವೆರಡರ ತತ್ತ್ವವನ್ನು ತತ್ತ್ವಜ್ಞಾನೀ ಪುರುಷರು ನೋಡಿದ್ದಾರೆ. ||೧೬|| (ಸಂಗ್ರಹ: ಸ್ವರ್ಣವಲ್ಲೀ ಭಕ್ತವೃಂದ)

ಪರಮಾತ್ಮನೇ ನಮಃ ಶ್ರೀಮದ್ಭಗವದ್ಗೀತಾ ದ್ವಿತಿಯೋಧ್ಯಾಯಃ-ಸಾಂಖ್ಯಯೋಗಃ ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ | ಸಮದುಃಖಸುಖಂ ಧೀರಂ ಸೋ$ಮೃತತ್ಪಾಯ ಕಲ್ಪತೇ || ಏಕೆಂದರೆ, ಹೇ ಪುರುಷಶ್ರೇಷ್ಠನೇ ! ಸುಖದುಃಖಗಳನ್ನು ಸಮಾನವಾಗಿ ತಿಳಿಯುವ ಧೀರ ಪುರುಷನನ್ನು ಈ ಇಂದ್ರಿಯ ಮತ್ತು ವಿಷಯಗಳ ಸಂಯೋಗವು