ಕರ್ತವ್ಯಮೇವ ಕರ್ತವಂ ಪ್ರಾಣೈಃ ಕಂಠಗತೈರಪಿ| ಅಕರ್ತವ್ಯಂ ನ ಕರ್ತವ್ಯಂ ( ವಕ್ತವ್ಯಮೇವ ವಕ್ತವ್ಯಂ) ಪ್ರಾಣೈಃ ಕಂಠಗತೈರಪಿ ||  -ಸುಭಾಷಿತರತ್ನಭಾಂಡಾಗಾರ ಪ್ರಾಣಹೋಗುವ ಸಂದರ್ಭದಲ್ಲೂ ಮಾಡಬೇಕಾದನ್ನೇ ಮಾಡಬೇಕು. (ಮಾಡಬೇಕಾದದನ್ನು ಮಾಡಲೇಬೇಕು.) {ಹೇಳಬೇಕಾದದ್ದನ್ನೇ  ಹೇಳಬೇಕು}. [ಹೇಳಬೇಕಾದದ್ದನ್ನು ಹೇಳಲೇಬೇಕು] ಮಾಡಬಾರದನ್ನು ಮಾಡಲೇಬಾರದು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 26 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ನವಮಿ 05:26pm ಚಂದ್ರನಕ್ಷತ್ರ: ಸ್ವಾತಿ05:01am ರವಿನಕ್ಷತ್ರ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 24 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಅಷ್ಟಮಿ 04:15pm ಚಂದ್ರನಕ್ಷತ್ರ: ಚಿತ್ತ 03:04am

ಜಡಸಂಗೇsಪಿನ ಲಿಪ್ತಾ  ಶ್ರೀಸದ್ಭಾವೇsಪಿ ನೋತ್ತರಲಾಃ | ಅಂಭೋಜಕೋರಕಾ ಇವ  ವಿಜ್ಞಾ ವಿಕಸಂತಿ ವಿಶ್ವಸ್ಮೈ||  – ಅನ್ಯೋಕ್ತಿಸ್ತಬಕ  ಜ್ಞಾನಿಗಳು ತಾವರೆಯಂತೆಯೇ ಮೂರ್ಖರ ಸಹವಾಸದಲ್ಲಿದ್ದರೂ ಬದಲಾಗುವದಿಲ್ಲ, ಧನಸಂಪತ್ತು ಹೇರಳವಾಗಿದ್ದರೂ ಚಂಚಲರಾಗದೇ ಲೋಕಕಲ್ಯಾಣಕ್ಕಾಗಿ ಬೆಳೆಯುತ್ತಾರೆ. ತಾವರೆಯು ಹೇಗೆ ಕೆಸರಿನಲ್ಲಿದ್ದರೂ ಕೊಳೆಯಾಗದೇ, ಕಾಂತಿಯಿದ್ದರೂ ಚಂಚಲತೆ ಇಲ್ಲದೇ ಸೂರ್ಯನ

ಅರಕ್ಷಿತಾರೋ ಹರ್ತಾರಃ ಶುಲ್ಕವ್ಯಾಜೇನ ಪಾರ್ಥಿವಾಃ | ಹಾರಿಣೋ ಜನವಿತ್ತಾನಾಂ ಸಂಪ್ರಾಪ್ತೇ ತು ಕಲೌ ಯುಗೇ ||  ವಿಷ್ಣುಪುರಾಣ, ೬-೧-೩೪ ಕಲಿಯುಗದಲ್ಲಿ ಕಂದಾಯದ ನೆಪದಿಂದ ಜನರ ಹಣವನ್ನು ಅರಸನ ಸುಲಿಗೆ ಮಾಡುತ್ತಾರೆ. ರಕ್ಷಣೆ ಮಾಡುವುದಿಲ್ಲ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 24 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಸಪ್ತಮಿ 03:47pm ಚಂದ್ರನಕ್ಷತ್ರ: ಹಸ್ತ 01:46am

ಅಪರಾಧಂ ಸಹೇತಾಲ್ಪಂ ತುಷ್ಯೇದಲ್ಪೇಪಿ ಚೋದಯೇ| ಮಹೋಪಕಾರಾಂಶ್ಚಾಧ್ಯಕ್ಷಾನ್ ಪ್ರಗ್ರಹೇಣಾಭಿಪೂಜಯೇತ್|| -ಕೌಟಿಲ್ಯ ಸಣ್ಣ ಪುಟ್ಟ ತಪ್ಪುಗಳನ್ನು ಸಹಿಸಬೇಕು. ಸ್ವಲ್ಪ ಏಳಿಗೆಯಾದರೂ ಸಂತೋಷಪಡಬೇಕು. ಪ್ರತ್ಯಕ್ಷವಾಗಿ ಹೆಚ್ಚು ಉಪಕಾರ ಮಾಡಿದವರನ್ನು ಆತ್ಮೀಯತೆಯಿಂದ ಗೌರವಿಸಬೇಕು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 23 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಷಷ್ಠಿ 04:04pm ಚಂದ್ರನಕ್ಷತ್ರ: ಉತ್ತರಾ 01:10am

ಪ್ರಾಯೇಣ ಮನುಜಾ ಲೋಕೇ ಲೋಕತತ್ವವಿಚಕ್ಷಣಾಃ | ಸಮುದ್ಧರಂತಿ ಹ್ಯಾತ್ಮಾನಂ ಆತ್ಮನೈವಾಶುಭಾಶಯಾತ್ || -ಭಾಗವತ, ೧೧-೭-೧೯  ಬಹುಶಃ ಲೋಕದಲ್ಲಿ ಲೋಕತತ್ವವನ್ನು ಚೆನ್ನಾಗಿ ಅರಿತಿರುವ ಮನುಷ್ಯರು ಕೇಡುಗಳು ಬರದಂತೆ ತಮ್ಮಿಂದಲೇ ತಮ್ಮನ್ನು ಉದ್ಧಾರಮಾಡಿಕೊಳ್ಳುತ್ತಾರೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 22 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಪಂಚಮಿ05:09pm ಚಂದ್ರನಕ್ಷತ್ರ: ಹುಬ್ಬ 01:20am ರವಿನಕ್ಷತ್ರ