ಶತಂ ದದ್ಯಾನ್ನ ವಿವದೇತ್ ಇತಿ ಸುಜ್ಞಸ್ಯ ಸಮ್ಮತಮ್ | ವಿನಾ ಹೇತುಮಪಿ ದ್ವಂದ್ವಂ ತತ್ ಸ್ಯಾನ್ಮೂರ್ಖಸ್ಯ ಲಕ್ಷಣಮ್ ||   -ಹಿತೋಪದೇಶ, ವಿಗ್ರಹ-೩೦ “ನೂರಾದರೂ ಕೊಟ್ಟುಬಿಡೋಣ ಜಗವಾಡುವುದು ಬೇಡ ” ಎಂದು ಒಳ್ಳೆಯ ತಿಳುವಳಿಕೆಯುಳ್ಳವನು ಅಭಿಪ್ರಾಯ ಪಡುತ್ತಾನೆ. ಆದರೆ ಮೂರ್ಖನು ವಿನಾಕಾರಣ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಮಕರ – 01 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಚತುರ್ದಶಿ 05:12am ಚಂದ್ರನಕ್ಷತ್ರ: ಮೂಲ 04:19pm

ಅದತ್ತಾನಾಮುಪಾದಾನಂ ಹಿಂಸಾ ಚೈವಾವಿಧಾನತಃ | ಪರದಾರೋಪಸೇವಾ ಚ ಶಾರೀರಂ ತ್ರಿವಿಧಂ ಸ್ಮೃತಮ್ ||     -ಮನುಸ್ಮೃತಿ, ೧೨-೭ ಅನ್ಯಾಯವಾಗಿ ಪರದ್ರವ್ಯವನ್ನು ತೆಗೆದುಕೊಳ್ಳುವುದು, ವಿಧಿಗೆ ವಿರುದ್ಧವಾದ ಹಿಂಸೆ, ಪರಸ್ತ್ರೀಯರ ಸಂಗ – ಇವು ಮೂರು ಶರೀರದಿಂದಾಗುವ ಪಾತಕಗಳು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 30 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ತ್ರಯೋದಶಿ 02:31am ಚಂದ್ರನಕ್ಷತ್ರ: ಜ್ಯೇಷ್ಠ 01:14pm

ತುಷ್ಟೋ ಹಿ ರಾಜಾ ಯದಿ ಸೇವಕೇಭ್ಯಃ ಭಾಗ್ಯಾತ್ಪರಂ ನೈವ ದದಾತಿ ಕಂಚಿತ್ | ಅಹರ್ನಿಶಂ  ವರ್ಷತಿ ವಾರಿವಾಹಃ ತಥಾಪಿ ಪತ್ರತ್ರಿತಯಃ ಪಲಾಶಃ ||     -ಸಮಯೋಚಿತಪದ್ಯಮಾಲಿಕಾ ಒಂದುವೇಳೆ ರಾಜನು ಸಂತುಷ್ಟನಾದರೆ ಸೇವಕರಿಗೆ ಅವರ ಭಾಗ್ಯಕ್ಕಿಂತ ಹೆಚ್ಚಿದೇನನ್ನು ಕೊಡುವುದಿಲ್ಲ. ಮೋಡವು ಅಹೋರಾತ್ರಿ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 29 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ದ್ವಾದಶಿ 11:52pm ಚಂದ್ರನಕ್ಷತ್ರ: ಅನುರಾಧ 10:14am

ಕವೀನಾಂ ಪ್ರತಿಭಾ ಚಕ್ಷುಃ ಶಾಸ್ತ್ರಂ ಚಕ್ಷುರ್ವಿಪಶ್ಚಿತಾಮ್ | ಜ್ಞಾನಂ ಚಕ್ಷುರ್ಮಹರ್ಷೀಣಾಂ ಚರಾಶ್ಚಕ್ಷುರ್ಮಹೀಕ್ಷಿತಾಮ್ ||   –  ರಾಮಾಯಣಮಂಜರೀ,ಅರಣ್ಯ, ೬೪೦ ಕವಿಗಳಿಗೆ ಪ್ರತಿಭೆಯೇ ಕಣ್ಣು. ವಿದ್ವಾಂಸರಿಗೆ ಶಾಸ್ತ್ರವು ಕಣ್ಣು. ಮಹರ್ಷಿಗಳಿಗೆ ಜ್ಞಾನವು ಕಣ್ಣಾದರೆ  ರಾಜರಿಗೆ ಗೂಢಚಾರರೇ ಕಣ್ಣು. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 28 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಏಕಾದಶಿ 09:23pm ಚಂದ್ರನಕ್ಷತ್ರ: ವಿಶಾಖಾ 07:27am

ಯಸ್ತಂತೂನನುಪಾದಾಯ ತುರೀಮಾತ್ರಪರಿಗ್ರಹಾತ್ | ಪಟಂ ಕರ್ತುಂ ಸಮೀಹೇತ  ಸ ಹನ್ಯಾದ್ವ್ಯೋಮ ಮುಷ್ಟಿಭಿಃ ||     -ತಂತ್ರವಾರ್ತಿಕ,೧೭೦ ಯಾರು ದಾರಗಳನ್ನು ತೆಗೆದುಕೊಳ್ಳದೆ ಲಾಳಿಯನ್ನು ಮಾತ್ರ ಉಪಯೋಗಿಸಿ ಬಟ್ಟೆಯನ್ನು ನೇಯಲು ಇಷ್ಟಪಡುತ್ತಾನೆಯೋ, ಅವನು ಅವಕಾಶವನ್ನು ಮುಷ್ಟಿಯಿಂದ ಗುದ್ದಿದಂತೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 27 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ದಶಮಿ 07:11pm ಚಂದ್ರನಕ್ಷತ್ರ: ವಿಶಾಖ07:27am(ಮ,ದಿನ ಬೆಳಿಗ್ಗೆ)