ವರಂ ಪರ್ವತದುರ್ಗೇಷು ಭ್ರಾಂತಂ ವನಚರೈಃ ಸಹ | ನ ಮೂರ್ಖಜನಸಂಪರ್ಕಃ ಸುರೇಂದ್ರಭವನೇಷ್ವಪಿ ||  -ನೀತಿಶತಕ-೧೨  ಮೂರ್ಖರ ಜೊತೆಗೆ  ಸಕಲ ವೈಭೋಗೋಪೇತ ದೇವೇಂದ್ರನ ಅರಮಮನೆಯಲ್ಲಿ  ಇರುವುದಕ್ಕಿಂತಲೂ, ಕಾಡುಮೇಡುಗಳಲ್ಲಿ ಸಂಚರಿಸುವ ಪ್ರಾಣಿಗಳೊಡನೆ ದುರ್ಗಮವಾದ ಗಿರಿಕಂದರಗಳಲ್ಲಿ ಅಲೆದಾಡುವುದೇ ಲೇಸು.{ಮೂರ್ಖರ ಸಹವಾಸ ಅಸಾಧ್ಯ} (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 19 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಬಿದಿಗೆ 12:38am ಚಂದ್ರನಕ್ಷತ್ರ: ಪುನರ್ವಸು 08:48am

                          ’ಸೇವಾಕಾರ್ಯ ಅತ್ಯಂತ ಮಹತ್ವಪೂರ್ಣವಾದುದು, ಅತ್ಯಂತ ಸೂಕ್ಷ್ಮವಾದುದು ಕೂಡ. ಈ ನಿಸ್ವಾರ್ಥ ಸೇವೆಗೂ ಭಗವಂತ ಭಗವದ್ಗೀತೆಯಲ್ಲಿ ಹೇಳಿದ ಕರ್ಮಯೋಗಕ್ಕೂ ಯಾವುದೇ ಅಂತರವಿಲ್ಲ. ಪ್ರತಿಪಫಲಾಪೇಕ್ಷೆಯಿಲ್ಲದೆ ಮಾಡುವ

                                  ಶಿರಸಿ ತಾಲೂಕು ಹುಲೇಕಲ್ ನಲ್ಲಿರುವ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನವು ದಿನಾಂಕ

ವ್ಯಸನಸ್ಯ ಚ ಮೃತ್ಯೋಶ್ಚ ವ್ಯಸನಂ ಕಷ್ಟಮುಚ್ಯತೇ| ವ್ಯಸನ್ಯಧೋsಧೋ ವ್ರಜತಿ ಸ್ವರ್ಯಾತ್ಯವ್ಯಸನೀ ಮೃತಃ|| -ಮನುಸ್ಮೃತಿ, ೭-೫೩ ದುಶ್ಚಟ(ಕೆಟ್ಟ ಅಭ್ಯಾಸ) ಮತ್ತು ಸಾವು ಇವುಗಳಲ್ಲಿ ವ್ಯಸನವೇ ಹೆಚ್ಚು ಅಪಾಯಕಾರಿ. ದುರಭ್ಯಾಸವಿಲ್ಲದವನು ಸತ್ತು ಸ್ವರ್ಗ ಸೇರಿದರೆ, ವ್ಯಸನಿಯು ದಿನೇ ದಿನೇ ಅಧಃಪತನ ಹೊಂದುತ್ತಾನೆ {ಕೆಳಗೆ ಹೋಗುತ್ತಾನೆ}

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 18 ಚ,ಮಾಸ : ಪುಷ್ಯ ಪಕ್ಷ : ಶುಕ್ಲ ತಿಥಿ : ಹುಣ್ಣಿಮೆ 07:54am ಪಾಡ್ಯ 08:14pm ಚಂದ್ರನಕ್ಷತ್ರ:

ಸ್ತ್ರಿಯೋ ನರಪತಿರ್ವಹ್ನಿಃ ವಿಷಂ ಯುಕ್ತ್ಯಾ ನಿಷೇವಿತಂ| ಸ್ವಾರ್ಥಾಯ ಯದಿ ವಾ ದುಃಖ  ಸಂಭಾರಾಯೈವ ಕೇವಲಮ್ ||  – ಲೋಚನ-೩ ಸ್ತ್ರೀಯರು, ರಾಜ, ಬೆಂಕಿ, ವಿಷ ಇವನ್ನು ಯುಕ್ತಾಯುಕ್ತತೆ ನೋಡಿ ಸೇವಿಸಿದರೆ ಇಷ್ಟವು ಸಿದ್ಧಿಸುತ್ತದೆ. ಇಲ್ಲದಿದ್ದಲ್ಲಿ ಕೇವಲ ದುಃಖಕ್ಕೆ ಕಾರಣವಾಗುತ್ತದೆ. (ಸಂಗ್ರಹ- ಶ್ರೀಸ್ವರ್ಣವಲ್ಲೀ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 17 ಚ,ಮಾಸ : ಪುಷ್ಯ ಪಕ್ಷ : ಶುಕ್ಲ ತಿಥಿ : ಚತುರ್ದಶಿ 11:45pm ಚಂದ್ರನಕ್ಷತ್ರ: ಮೃಗಶಿರಾ 02:53pm

                                  ನಮ್ಮೊಳಗಿನ ಭಾವವು ಪ್ರಾಸ, ಲಯ ಸಂಕೇತಗಳ ಮೂಲಕ ಮೂರ್ತವಾಗುವುದು ಕಾವ್ಯ. ಕವನದ ಮೊದಲ ಗುಣವೇ ಪ್ರಾಮಾಣಿಕತೆ. ವಿದ್ಯಾರ್ಥಿಗಳು

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ : ಉತ್ತರಾಯಣ ಋತು : ಹೇಮಂತ ಸೌರಮಾಸ: ಧನು – 11 ಚ,ಮಾಸ : ಪುಷ್ಯ ಪಕ್ಷ : ಶುಕ್ಲ ತಿಥಿ : ಅಷ್ಟಮಿ 02:44am ಚಂದ್ರನಕ್ಷತ್ರ: ಉತ್ತರಾಭದ್ರ 01:47am