ಪ್ರಾಯೇಣ ಮನುಜಾ ಲೋಕೇ ಲೋಕತತ್ವವಿಚಕ್ಷಣಾಃ | ಸಮುದ್ಧರಂತಿ ಹ್ಯಾತ್ಮಾನಂ ಆತ್ಮನೈವಾಶುಭಾಶಯಾತ್ || -ಭಾಗವತ, ೧೧-೭-೧೯  ಬಹುಶಃ ಲೋಕದಲ್ಲಿ ಲೋಕತತ್ವವನ್ನು ಚೆನ್ನಾಗಿ ಅರಿತಿರುವ ಮನುಷ್ಯರು ಕೇಡುಗಳು ಬರದಂತೆ ತಮ್ಮಿಂದಲೇ ತಮ್ಮನ್ನು ಉದ್ಧಾರಮಾಡಿಕೊಳ್ಳುತ್ತಾರೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ ಭಕ್ತವೃಂದ)

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 22 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಪಂಚಮಿ05:09pm ಚಂದ್ರನಕ್ಷತ್ರ: ಹುಬ್ಬ 01:20am ರವಿನಕ್ಷತ್ರ

ಯೇ ಕುರ್ವಂತಿ ಶುಭಂ ಕರ್ಮ, ಚಿಂತಯಂತಿ ಸದಾ ಶುಭಂ | ತೇಷಾಂ ಸದಾ ಮಂಗಲಂ ಭೂಯಾತ್, ಋದ್ಧಿ-ಸಿದ್ಧಿ ಚ ಸರ್ವದಾ | ಯಾರು ಸದಾಕಾಲವೂ ಒಳ್ಳೆಯ ಚಿಂತನೆಯಲ್ಲಿರುತ್ತಾರೋ, ಒಳ್ಳೆಯದನ್ನೇ ಮಾಡುತ್ತಾರೋ ಅಂತವರಿಗೆ ಯಾವಾಗಲೂ ಸಹ ಮಂಗಲವನ್ನುಂಟುಮಾಡಲಿ, ಸಂಪದ್ಸಮೃದ್ಧಿ ಬೆಳೆಯಲಿ, ಸುಖಶಾಂತಿ ಲಭಿಸಲಿ.

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 21 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ಚತುರ್ಥಿ 7:00pm ಚಂದ್ರನಕ್ಷತ್ರ:  ಮಘ 2:16am

                         ಶಿರಸಿ ತಾಲೂಕು ಹುಲೇಕಲ್ಲಿನ ಶ್ರೀದೇವಿ ಸಂಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ದಿನಾಂಕ ೩೦-೧೨-೨೦೧೭ ರಂದು ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇದರ ಅಂಗವಾಗಿ ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಗೆ

ವಲೀಭಿರ್ಮುಖಮಾಕ್ರಾಂತಂ ಪಲಿತೈರಂಕಿತಂ ಶಿರಃ | ಗಾತ್ರಾಣಿ ಶಿಥಿಲಾಯಂತೇ ತೃಷ್ಣೈಕಾ ತರುಣಾಯತೇ ||     ವೈರಾಗ್ಯಶತಕ- ೧೪ ಮುಖವು ಸುಕ್ಕುಗಳಿಂದ ತುಂಬಿದೆ. ತಲೆಯು ನೆರೆದ ಕೂದಲಿಂದ ಕೂಡಿದೆ. ಶರೀರದ ಎಲ್ಲಾ ಅವಯವಗಳು ಶಿಥಿಲವಾಗಿವೆ. ಆದರೆ,  ಆಸೆಯೊಂದೇ ಯೌವನದಿಂದ ಕೂಡಿದೆ. (ಸಂಗ್ರಹ: ಶ್ರೀಸ್ವರ್ಣವಲ್ಲೀ

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ 1939 ಸಂವತ್ಸರ : ಹೇಮಲಂಬ(ಬಿ) ಅಯನ :  ಉತ್ತರಾಯಣ ಋತು :  ಹೇಮಂತ ಸೌರಮಾಸ: ಧನು – 20 ಚ,ಮಾಸ : ಪುಷ್ಯ ಪಕ್ಷ : ಕೃಷ್ಣ ತಿಥಿ : ತದಿಗೆ 09:32pm ಚಂದ್ರನಕ್ಷತ್ರ: ಆಶ್ಲೇಷ 03:54am

                                    ಆರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಲು ಜೇನುಸಾಕಾಣಿಕೆ ಸಹಕಾರಿ. ಅಲ್ಲದೆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಎಂದು ಉಮ್ಮಚಗಿ ಶ್ರೀಮಾತಾ

                               ’ಭಾರತೀಯ ಸಂಸ್ಕೃತಿಯಲ್ಲಿ ಸೇವಾಕಾರ್ಯಕ್ಕೆ ಉತ್ತಮ ಸ್ಥಾನವಿದೆ. ಅದು ನಿಕೃಷ್ಟವಾದ ಕಾರ್ಯವಲ್ಲ. ಸೇವೆಯ ಮೂಲಕ ಸದ್ಗತಿಯನ್ನು ಜೀವನದಲ್ಲಿ ಯಶಸ್ಸನ್ನು ಸಮಾಜದಲ್ಲಿ ಗೌರವವನ್ನು

                       ಪ್ರತಿಯೊಬ್ಬನಿಗೂ ಜೀವನಕ್ಕೆ ಆಹಾರಸಂಪತ್ತು, ಧನಸಂಪತ್ತು, ಶುದ್ಧವಾದ ಪರಿಸರ ಅತ್ಯಾವಶ್ಯಕ. ಇವು ಮೂರೂ ಕೂಡ ಕೃಷಿ ಹಾಗೂ ಪಶುಸಂಗೋಪನೆಯಿಂದ ಲಭಿಸುತ್ತವೆ ಎಂದು ಸಾಮಾಜಿಕ ಚಿಂತಕ ಹಾಗೂ ತಜ್ಞ